ನಟಿ ರಮ್ಯಾ ಕೃಷ್ಣ ಅವರು ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದರು.

ಆದರೆ ಏನೇ ಮಾಡಿದರೂ ಅಬಾರ್ಷನ್ ಮಾಡಿಸಿಕೊಳ್ಳಲು ರೆಡಿ ಇರಲಿಲ್ಲ.

ಆದರೆ ನಟಿ ಅಬಾರ್ಷನ್ ಮಾಡಿಸಿಕೊಳ್ಳುವುದು ಖ್ಯಾತ ಡೈರೆಕ್ಟರ್ ಗೆ ಅನಿವಾರ್ಯವಾಗಿತ್ತು.

ರಮ್ಯಾ ಕೃಷ್ಣನ್ ದಕ್ಷಿಣದ ಖ್ಯಾತ ನಟಿ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

ನಟಿ ಹಾಗೂ ಕಾಲಿವುಡ್ ಡೈರೆಕ್ಟರ್ ಕೆಎಸ್ ರವಿಕುಮಾರ್ ನಡುವೆ ಅಫೇರ್.

ರಮ್ಯಾ ಮತ್ತು ಕೆ.ಎಸ್.ರವಿಕುಮಾರ್ ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

ವಿವಾಹಿತರಾಗಿದ್ದ ನಿರ್ದೇಶಕರನ್ನು ರಮ್ಯಾ ಕೂಡ ಪ್ರೀತಿಸುತ್ತಿದ್ದರು.

ನಟಿ ನಿರ್ದೇಶಕರಿಂದ ಗರ್ಭಿಣಿಯಾಗಿದ್ದರು ಎನ್ನುವುದು ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು.

ವರದಿಗಳ ಪ್ರಕಾರ ನಟಿ ರಮ್ಯಾ ಗರ್ಭಪಾತಕ್ಕೆ 75 ಲಕ್ಷ ರೂಪಾಯಿ ಕೇಳಿದ್ದರಂತೆ.

ಮದುವೆಯಾದ ಕೆಲವೇ ದಿನಗಳಲ್ಲಿ ರಮ್ಯಾ ಒಬ್ಬ ಮಗುವಿಗೆ ಜನ್ಮ ನೀಡಿದರು.

ತಂಗಿ ಖುಷಿ ಜೊತೆ ಜಾನ್ವಿ ಕಪೂರ್ ಫೋಟೋಶೂಟ್!