Ramya Krishnan ಒಟ್ಟು ಆಸ್ತಿ ಎಷ್ಟು ಗೊತ್ತಾ?

ರೂ. 600 ಕೋಟಿ ಕಲೆಕ್ಷನ್ ಮಾಡಿದ ರಜನಿಕಾಂತ್ ಅವರ ಜೈಲರ್ ಚಿತ್ರದಲ್ಲಿ ರಮ್ಯಾ ಕೃಷ್ಣನ್ ಕೂಡ ಕಾಣಿಸಿಕೊಂಡಿದ್ದಾರೆ

ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ರಮ್ಯಾ ಕೃಷ್ಣನ್ ಕೋಟಿ ಕೋಟಿ ಒಡತಿಯಾಗಿದ್ದಾರೆ

ರಮ್ಯಾ ಕೃಷ್ಣನ್ ಕಳೆದ 30 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿದ್ದು, ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ

200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ರಮ್ಯಾ ಕೃಷ್ಣನ್ ನಟಿಸಿದ್ದಾರೆ

ಪಡೆಯಪ್ಪ ಚಿತ್ರದಲ್ಲಿ ನೀಲಾಂಬರಿ ವಿಲನ್ ಪಾತ್ರದಲ್ಲಿ ರಜನಿಕಾಂತ್ ನಟಿಸಿದ್ದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು

ರಮ್ಯಾ ಕೃಷ್ಣನ್, ಬಾಹುಬಲಿ ಸಿನಿಮಾದಲ್ಲಿ ರಾಜ ಮಾತೆಯ ಪಾತ್ರದಿಂದ ಗಮನ ಸೆಳೆದಿತ್ತು

ಕಳೆದ 30 ವರ್ಷಗಳಿಂದ ಸಿನಿಮಾ, ಧಾರಾವಾಹಿಗಳಲ್ಲಿ ಬ್ಯುಸಿಯಾಗಿರುವ ರಮ್ಯಾ ಕೃಷ್ಣನ್ ಅವರ ಆಸ್ತಿ ರೂ. 98 ಕೋಟಿ ವರೆಗೆ ಇರಲಿದೆ ಎನ್ನಲಾಗಿದೆ

ಅಧಿಕೃತ ಮಾಹಿತಿ ಇಲ್ಲದಿದ್ದರೂ ಈ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

ಒಂದು ಕಾಲದಲ್ಲಿ ಟಾಪ್ ಹೀರೋಗಳ ಜೊತೆ ರೊಮ್ಯಾನ್ಸ್ ಮಾಡಿ ಬಹುಬೇಡಿಕೆಯ ನಟಿಯಾಗಿ ಮಿಂಚಿದ್ರು