Ramya ಪ್ಯಾಂಟ್‌ಲೆಸ್ ಫೋಟೋ ವೈರಲ್ ?

ಈ ಫೋಟೋ ಅಸಲಿನಾ ? ನಕಲಿನಾ ?

ಈ ಫೋಟೋ ನೋಡಿ ಫ್ಯಾನ್ಸ್ ಹೇಳೋದೇನು?

ಲಾಂಗ್ ಶರ್ಟ್ ಧರಿಸಿ ಪ್ಯಾಂಟ್ ಇಲ್ಲದೇ ಕಾಣಿಸಿಕೊಳ್ಳೊದು ಈಗಿನ ಫ್ಯಾಷನ್

ರಮ್ಯಾ ಪ್ಯಾಂಟ್‌ಲೆಸ್ ಆಗಿ ಕಾಣಿಸಿಕೊಂಡು ಕಿಚ್ಚು ಹಚ್ಚಿದ್ದಾರೆ.

ಬಟ್ಟೆ ಅಂಗಡಿಯ ಟ್ರೈಲ್ ರೂಮ್‌ನಲ್ಲಿ ತೆಗೆದಿರೋ ಫೋಟೋದಂತಿದೆ.

ರಮ್ಯಾ ಕಣ್ಣಿಗೆ ಕಪ್ಪು ಬಣ್ಣದ ಕನ್ನಡಕ ಕೂಡ ಧರಿಸಿದ್ದಾರೆ.

ಈ ಫೋಟೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಕ್ವೀನ್ ರಮ್ಯಾ ಈ ರೀತಿ ಹೆಚ್ಚು ಕಾಣಿಸಿಕೊಂಡಿದ್ದು ಇಲ್ವೇ ಇಲ್ಲ.

ರಮ್ಯಾ ಸಾಮಾನ್ಯವಾಗಿ ಸೀರೆಯಲ್ಲಿಯೇ ಹೆಚ್ಚು ಕಾಣಿಸುತ್ತಾರೆ.