ನಟಿ ರಂಜನಿ ರಾಘವನ್ ಅವರು ಸಿಂಪಲ್ ಆಗಿರುವ ಕಾಟನ್ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ. ಎಲ್ಲಿಗೆ ಹೊರಟಿದ್ದಾರೆ ಕನ್ನಡತಿ?
ಪುಟ್ಟಗೌರಿ ಮದುವೆ ಹಾಗೂ ಕನ್ನಡತಿ ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್ ಅವರು ಸಂಕ್ರಾಂತಿ ಸಂದರ್ಭ ವಿಶೇಷವಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ
ಅವರ ಫೋಟೋಸ್ ಈಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ
ನಟಿ ಸಿಂಪಲ್ ಆಗಿರುವಂತಹ ಕಾಟನ್ ಸೀರೆ ಉಟ್ಟುಕೊಂಡು ಪೋಸ್ ಕೊಟ್ಟಿದ್ದಾರೆ
ಮದುವೆಗೂ ಮೊದಲು ಸಂಗಾತಿಗಳು ಒಟ್ಟಿಗೆ ಇರುವುದು ಒಳ್ಳೆಯದಾ? ತಪ್ಪಾ?
ಅವರ ಆಕರ್ಷಕವಾಗಿರುವಂತ ಸೀರೆ ಲುಕ್ ಅಪ್ಪಟ ಹಳ್ಳಿ ಮಹಿಳೆಯ ಲುಕ್ ತಂದುಕೊಟ್ಟಿದೆ. ಇದರೊಂದಿಗೆ ನಟಿ ಕ್ಯೂಟ್ ಆಗಿ ಕಾಣಿಸಿದ್ದಾರೆ
ನಟಿ ಕಪ್ಪು ಬಣ್ಣದ ಸಿಂಪಲ್ ಬ್ಲೌಸ್ ಧರಿಸಿಕೊಂಡು ಅದಕ್ಕೆ ನೇರಳೆ ಪ್ರಿಂಟೆಡ್ ಕಾಟನ್ ಸೀರೆ ಉಟ್ಟಿದ್ದಾರೆ. ಜೆಡೆ ಹೆಣೆದು ಕಟ್ಟಿ ತಲೆಯ ಮೇಲೊಂದು ಗಂಟುಹೊತ್ತುಕೊಂಡಿರುವುದನ್ನು ಕಾಣಬಹುದು
ಇನ್ನೊಂದು ಫೋಟೋದಲ್ಲಿ ರಂಜನಿ ಪುಟ್ಟ ಹಾರೆಯೊಂದನ್ನು ಹಿಡಿದು ಅಗೆಯುತ್ತಿರುವುದನ್ನು ಕಾಣಬಹುದು
ಅವರ ಈ ಲುಕ್ ಸುಂದರವಾಗಿ ಕಾಣಿಸಿದ್ದು ಹಳ್ಳಿ ಶ್ರಮಿಕ ಮಹಿಳೆಯ ಪ್ರತಿರೂಪದಂತೆ ಕಾಣಿಸಿದೆ
ಸುಗರ್ ಇರುವವರಿಗೆ ವಿಶೇಷ ಜೇನುತುಪ್ಪ! ಎಲ್ಲಿ ಸಿಗುತ್ತೆ? ಇದರ ವಿಶೇಷತೆ ಏನು?
ನಟಿಯ ಫೋಟೋಗಳಿಗೆ 44 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಅವರ ಲುಕ್ ಸಖತ್ ಆಗಿದ್ದು ಅವರ ಅಭಿಮಾನಿಗಳು ಸೂಪರ್ ಎಂದು ಕಮೆಂಟ್ ಮಾಡಿ ಹೊಗಳುತ್ತಿದ್ದಾರೆ
ಸೂರ್ಯ ಬೆಳೆ ತಣಿಸಿ, ಬೆಳೆಗಳು ರಾರಾಜಿಸಿ, ಕೃಷಿಕರ ಸಂತೋಷದ ಕೂಗು ಎಲ್ಲೆಲ್ಲೂ ಪಸರಿಸಲಿ, ಸಂಕ್ರಾಂತಿ ನಮ್ಮ ಆತ್ಮಗಳನ್ನು ಬಂಗಾರದ ಫಸಲಿನಿಂದ ಭರಿಸಲಿ
ಶ್ರಮ, ಸೂರ್ಯ ಹಾಗೂ ಹೇಳದ ಕಥೆಗಳ ಸಮ್ಮಿಲನ ನಮ್ಮೀ ಸಂಕ್ರಾಂತಿ, ನನ್ ಈ ಲುಕ್ ಎಲ್ಲಾ ರೈತ ಮಕ್ಕಳಿಗೆ ಅರ್ಪಣೆ ಎಂದಿದ್ದಾರೆ
ರಂಜನಿ ರಾಘವನ್ ಅವರು ಕನ್ನಡತಿ ಸೀರಿಯಲ್ ಮೂಲಕ ಭರ್ಜರಿಯಾಗಿ ಮಿಂಚಿದರು. ಅವರ ಈ ಸೀರಿಯಲ್ ದೊಡ್ಡಮಟ್ಟದಲ್ಲಿ ಯಶಸ್ವಿಯಾಗಿದೆ. ಪುಟ್ಟಗೌರಿ ಮದುವೆ ಧಾರಾವಾಹಿಯೂ ಸಕ್ಸಸ್ ಆಗಿತ್ತು
ಯಾಕೆ ಕೆಲವರು ಪದೇ ಪದೇ ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ? ಇಲ್ಲಿದೆ ನೋಡಿ ಕಾರಣ