ಹೋ ಹೆಣ್ಣುಲಿ, ಹೆಣ್ಣುಲಿ! ನಟಿ ಫೋಟೋ ಸಖತ್ ವೈರಲ್ 

ರಾಶಿ ಖನ್ನಾ ತೆಲುಗು ಸಿನಿಮಾರಂಗದ ಭರವಸೆಯ ನಟಿ

ಹಿಂದಿ, ಮಲಯಾಳಂ, ತಮಿಳು ಸಿನಿಮಾದಲ್ಲಿ ಮಿಂಚಿದ್ದಾರೆ

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆ್ಯಟಿವ್ ಇರುತ್ತಾರೆ

Rashmika Mandanna: ಹೊಸ ಹೇರ್​ಸ್ಟೈಲ್​, ಕೂರ್ಗ್​ ಚೆಲುವೆಯ ಕ್ಯೂಟ್ ಲುಕ್; ರಶ್ಮಿಕಾ ಮಂದಣ್ಣ ಚೆಂದದ ಫೋಟೋಸ್​

ನಟಿ ಶೇರ್‌ ಮಾಡಿದ ಕೆಲವು ಫೋಟೋ ಭಾರೀ ವೈರಲ್‌ ಆಗಿದೆ

ಅಭಿಮಾನಿಗಳು ಹೋ ಹೆಣ್ಣುಲಿ, ಹೆಣ್ಣುಲಿ ಎಂದು ಕಾಮೆಂಟ್‌ ಮಾಡಿದ್ದಾರೆ

ನಟಿಯ ಈ ಮಾಡರ್ನ್‌ ಲುಕ್‌ ನಿಜಕ್ಕೂ ಸೂಪರ್ ಆಗಿದೆ

ಅಭಿಮಾನಿ ಒಬ್ರು Absolutely gorgeous looking ಎಂದು ಕಾಮೆಂಟ್‌ ಮಾಡಿದ್ದಾರೆ

ಇತ್ತಿಚೆಗೆ ರಿಲೀಸ್‌ ಆದ ಯೋಧ ಸಿನಿಮಾದಲ್ಲಿ ನಟಿ ಸಖತ್‌ ಆಗಿ ನಟಿಸಿದ್ರು

ಇನ್ನು ಕೆಲವೆ ದಿನಗಳಲ್ಲಿ ನಟಿಯ 3 ಸಿನಿಮಾಗಳು ಅಭಿಮಾನಿಗಳ ಮುಂದೆ ಬರಲಿದೆ

Vijay-GOAT Movie: ದಳಪತಿ ವಿಜಯ್ ಅಭಿಮಾನಿಗಳಿಗೆ ಗುಡ್ ನ್ಯೂಸ್​, GOAT ಸಿನಿಮಾ ರಿಲೀಸ್​ ಡೇಟ್ ಅನೌನ್ಸ್