2016 ರಲ್ಲಿ ಕನ್ನಡದ ಸೂಪರ್ಹಿಟ್ ಚಿತ್ರ ‘ಕಿರಿಕ್ ಪಾರ್ಟಿ’ಮೂಲಕ ರಶ್ಮಿಕಾ ಮಂದಣ್ಣದ ಸಿನಿ ಜರ್ನಿ ಶುರುವಾಯ್ತು

ಕನ್ನಡ ಭಾಷೆಯಲ್ಲಿ ಮಾಡಿದ ಈ ರೊಮ್ಯಾಂಟಿಕ್ ಕಾಮಿಡಿ ಜನರಿಗೆ ತುಂಬಾ ಇಷ್ಟವಾಯಿತು ಮತ್ತು ಆಲ್ ಟೈಮ್ ಬ್ಲಾಕ್ ಬಸ್ಟರ್ ಆಯಿತು

ಈ ಚಿತ್ರದ ನಂತರವೇ ರಶ್ಮಿಕಾ ಮಂದಣ್ಣ ಸೌತ್ ಚಿತ್ರರಂಗದಲ್ಲಿ ನಾಯಕಿಯಾದರು. ಇದಾದ ಬಳಿಕ ರಶ್ಮಿಕಾಗೆ ಸಾಲು ಸಾಲು ಅವಕಾಶ ಸಿಕ್ಕಿದೆ

2017 ರಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಮಾಡಿದ ‘ಅಂಜನಿ ಪುತ್ರ’ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಮತ್ತು ಹಿಟ್ ಆಗಿತ್ತು

ಚಿತ್ರದ ಹಿಟ್ ನಂತರ ರಶ್ಮಿಕಾ ಲಕ್ ಬದಲಾಯ್ತು, ಸಾಲು ಸಾಲು ಸಿನಿಮಾ ನಟಿಯ ಪಾಲಾಯ್ತು. ನಟಿ ರಶ್ಮಿಕಾ ಈಗ ಟಾಲಿವುಡ್

ಕಾಲಿವುಡ್ ಬಾಲಿವುಡ್ನಲ್ಲಿ ಬ್ಯುಸಿ ನಟಿಯಾಗಿದ್ದಾರೆ

ಕನ್ನಡದಲ್ಲಿ 2 ಸಿನಿಮಾ ಮಾಡಿದ ರಶ್ಮಿಕಾ ಬಳಿಕ ಟಾಲಿವುಡ್​​ಗೆ ಎಂಟ್ರಿ ಕೊಟ್ರು

ಅನೇಕ ಸ್ಟಾರ್ ನಟರ ಮೊದಲ ಆಯ್ಕೆ ರಶ್ಮಿಕಾ ಮಂದಣ್ಣ ಆಗಿದ್ದಾರೆ

ಅಲ್ಲು ಅರ್ಜುನ್ ಜೊತೆ ನಟಿ ರಶ್ಮಿಕಾ ಮಂದಣ್ಣ ನಟಿಸಿದ ಪುಷ್ಪ ಸಿನಿಮಾ ದೇಶದಾದ್ಯಂತ ಭರ್ಜರಿ ಪ್ರದರ್ಶನ ಕಂಡು ಬಾಕ್ಸ್ ಆಫೀಸ್ ಕೊಳ್ಳೆಹೊಡೆಯಿತು

ಬಳಿಕ ರಶ್ಮಿಕಾಗೆ ಬಾಲಿವುಡ್ ಬಾಗಿಲು ತೆರೆಯಿತು

IMDB ಪ್ರಕಾರ, ರಶ್ಮಿಕಾ ಮಂದಣ್ಣ ಕೈಯಲ್ಲಿ ಇನ್ನೂ 10 ಪ್ರಾಜೆಕ್ಟ್ ಗಳಿವೆ ಎನ್ನಲಾಗ್ತಿದೆ

ಕೇವಲ 27 ವರ್ಷ ವಯಸ್ಸಿನ ರಶ್ಮಿಕಾ ಅವರ ಖಾತೆಯಲ್ಲಿ ‘ಪುಷ್ಪಾ: ದಿ ರೈಸ್-2’, ‘ರೇನ್ ಬೋ’, ‘ದಿ ಗರ್ಲ್ಫ್ರೆಂಡ್’ ಮುಂತಾದ ದೊಡ್ಡ ಚಿತ್ರಗಳಿವೆ

ಐಶ್ವರ್ಯಾ ರೈಗೆ ಅವಮಾನ ಮಾಡಿದ್ರಾ ರಾಹುಲ್ ಗಾಂಧಿ!? ಕಾಂಗ್ರೆಸ್ ನಾಯಕನ ವಿರುದ್ಧ ಬಿಜೆಪಿ ಕಿಡಿ