ಅರಶಿನ ಬಣ್ಣದ ಸೀರೆಯಲ್ಲಿ ಕೊಡಗಿನ ಕುವರಿ!
ನಟಿ ರಶ್ಮಿಕಾ ಸುಂದರವಾದ ಅರಶಿನ ಹಾಗೂ ಗೋಲ್ಡನ್ ಬಣ್ಣದ ಸೀರೆ ಉಟ್ಟಿದ್ದಾರೆ.
ಕೊಡಗಿನ ಕುವರಿಗೆ ಕಂಕಣ ಭಾಗ್ಯ ಹತ್ತಿರವಾಗಿದೆಯಾ?
ಗೋಲ್ಡನ್ ಯೆಲ್ಲೋ ಸೀರೆ ಉಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ ಕೂರ್ಗ್ ಬ್ಯೂಟಿ.
ರಶ್ಮಿಕಾ ಅವರು ಈ ಸೀರೆಯಲ್ಲಿ ಮುದ್ದಾಗಿ ಕಾಣಿಸಿದ್ದಾರೆ.
ನಟಿ ಸ್ಲೀವ್ಲೆಸ್ ಬ್ಲೌಸ್ ಧರಿಸಿ ಹಳದಿ ಬಣ್ಣದ ಪ್ಲೇನ್ ಸೀರೆಯನ್ನು ಸುಂದರವಾಗಿ ಉಟ್ಟಿದ್ದಾರೆ.
ಇದನ್ನೆಲ್ಲ ನೋಡಿದ ನೆಟ್ಟಿಗರು ರಶ್ಮಿಕಾ ಗುಡ್ ನ್ಯೂಸ್ ಕೊಡ್ತಾರಾ ಎಂದು ಚರ್ಚಿಸುತ್ತಿದ್ದಾರೆ.
ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮದುವೆ ಸುದ್ದಿ ಕಳೆದ ಕೆಲವು ದಿನಗಳಿಂದ ಜೋರು ಚರ್ಚೆಯಾಗುತ್ತಿದೆ.
ರಶ್ಮಿಕಾ ಮಂದಣ್ಣ ಕೆರಿಯರ್ ಪೀಕ್ ನಲ್ಲಿದ್ದಾರೆ. ಸಿನಿಮಾ ಭರ್ಜರಿಯಾಗಿ ಸಕ್ಸಸ್ ಆಗುತ್ತಿವೆ.
ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ.
ದೀಪಿಕಾಗೆ 38 ವರ್ಷ! ಕೊನೆಗೂ ಮಗು ಹೊಂದುವ ಬಗ್ಗೆ ಮಾತನಾಡಿದ ನಟಿ
ಇಲ್ಲಿದೆ ಓದಿ.