ಮುತ್ತಿನ ಉಡುಗೆಯಲ್ಲಿ ಶಿಲಾಬಾಲಿಕೆಯಂತೆ ಕಂಡ ರಶ್ಮಿಕಾ!

ರಶ್ಮಿಕಾ ಮಂದಣ್ಣ ರಾಣಿಯಂತೆ ರೆಡಿ ಆಗಿ ವಿಭಿನ್ನ ಫೋಟೋ ಶೂಟ್ ಮಾಡಿಸಿದ್ದಾರೆ.

ರಶ್ಮಿಕಾ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪರ್ಪಲ್ ಬ್ಯಾಗ್ರೌಂಡ್‌ನಲ್ಲಿ ಇಡೀ ಒಂದು ಫೋಟೋ ಶೂಟ್ ಮಾಡಲಾಗಿದೆ.

ಹಂಸದ ಮುಂದೆ ಕುಳಿತು ರಶ್ಮಿಕಾ ಮಂದಣ್ಣ ವಿವಿಧ ರೀತಿ ಪೋಸ್ ಕೊಟ್ಟಿದ್ದಾರೆ.

ಈ ಒಂದು ವಿಶೇಷ ಆನೆ ಮುಂದೆ ರಶ್ಮಿಕಾ ಫೋಟೋ ಶೂಟ್ ಮಾಡಿಸಿದ್ದಾರೆ.

ರಶ್ಮಿಕಾ ರಾಣಿ ರೀತಿ ಕಾಣಿಸುತ್ತಿದ್ದಾರೆ. ಶಕುಂತಲೆ ರೀತಿನೇ ಕಾಯುತ್ತಿದ್ದಾರೆ ಅನಿಸುತ್ತದೆ.

ರಶ್ಮಿಕಾ ಕನ್ನಡದಿಂದ, ಟಾಲಿವುಡ್‌, ಕಾಲಿವುಡ್‌, ಬಾಲಿವುಡ್‌ನಲ್ಲಿ ಹೆಸರು ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ ಸಿನಿಮಾ ಜೀವನದಲ್ಲಿ ಸಾಕಷ್ಟು ಯಶಸ್ಸ ಸಿಕ್ಕಿದೆ.

ಪುಷ್ಪ ಸಿನಿಮಾ ಈ ಕನ್ನಡತಿಯನ್ನ ಟಾಪ್‌ಗೆ ಕರೆದುಕೊಂಡು ಹೋಗಿದೆ.

ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಚಿತ್ರದಲ್ಲೂ ರಶ್ಮಿಕಾ ಅಭಿನಯಿಸಿದ್ದಾರೆ.