ನಾಯಿಯನ್ನು ಮುದ್ದಾಡಿದ ರಶ್ಮಿಕಾ ಮಂದಣ್ಣ!

ರಶ್ಮಿಕಾ ಮಂದಣ್ಣ ನಾಯಿ ಜೊತೆಗಿನ ತಮ್ಮ ಬ್ಯೂಟಿಫುಲ್ ಫೊಟೋ ಶೇರ್ ಮಾಡಿದ್ದಾರೆ.

ರಶ್ಮಿಕಾ ಸೋಶಿಯಲ್ ಮೀಡಿಯಾಲ್ಲಿ ತಮ್ಮ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ನಟಿ ರಶ್ಮಿಕಾ ನಾಯಿಗಳ ಬಗ್ಗೆ ಆಳವಾದ ಪ್ರೀತಿಯನ್ನು ಹೊಂದಿದ್ದಾರೆ.

ರಶ್ಮಿಕಾ ನಾನು ನಿಮ್ಮ ಪೆಟ್ ಡಾಗ್ ಆಗಿರಬೇಕಿತ್ತು ಎಂದ ಅಭಿಮಾನಿ

ನಟಿ ಬೇರೆ ಬೇರೆ ಸ್ಥಳಗಳಲ್ಲಿ ಭೇಟಿಯಾದ ವಿವಿಧ ನಾಯಿಗಳೊಂದಿಗೆ ಪೋಸ್ ನೀಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ  ಸದ್ಯ ಪುಷ್ಪ 2 ಮೂವಿಯಲ್ಲಿ ಬ್ಯುಸಿಯಾಗಿದ್ದಾರೆ.

ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ ಕೂಡ ನಾಯಕಿಯಾಗಿದ್ದಾರೆ.

ಪುಷ್ಪ 2 ಸಿನಿಮಾ ಶೂಟಿಂಗ್ ಇನ್ನು 1 ತಿಂಗಳ ಕಾಲ ನಡೆಯಲಿದೆ ಎನ್ನುವ ಸುದ್ದಿ ವೈರಲ್ ಆಗಿದೆ.

ಹೀಗಾಗಿ ಆಗಸ್ಟ್ 15ರ ಒಳಗೆ ಸಿನಿಮಾ ಕೆಲಸ ಕಂಪ್ಲೀಟ್ ಆಗುತ್ತಾ ಎಂದು ಫ್ಯಾನ್ಸ್ ಕೇಳ್ತಿದ್ದಾರೆ.

ಮೌನಿ ರಾಯ್ ಹಾಟ್ ಫೋಟೋಸ್