ನಟಿ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದೆ. ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ರಶ್ಮಿಕಾ ರೇಂಜ್ ಬದಲಾಗಿದೆ

ಬಾಲಿವುಡ್ ಟಾಪ್ ಹೀರೋಯಿನ್ ಪಟ್ಟಿಯಲ್ಲಿ ರಶ್ಮಿಕಾ ಕೂಡ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿ ಸೀರೆಯುಟ್ಟ ಫೋಟೋ ಹಂಚಿಕೊಂಡಿದ್ದಾರೆ

ಬ್ಲ್ಯಾಕ್ ಕಲರ್ ಫ್ಲೋರ್ ಸೀರೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ಸಖತ್ ಕೂಲ್​ ಆಗಿ ಪೋಸ್ ಕೊಟ್ಟಿದ್ದಾರೆ. ತೆಳುವಾದ ಸೀರೆ ಬಗ್ಗೆ ಬರೆದುಕೊಂಡಿದ್ದಾರೆ

ಈ ಸೀರೆ ಮೇಲೆ ರಶ್ಮಿಕಾಗೆ ಲವ್ ಆಗಿದೆಯಂತೆ. ನನಗೆ ಇದು ತುಂಬಾ ಇಷ್ಟವಾಯ್ತು. ಈ ಸೀರೆ ನನಗೆ ಸಖತ್ ಕಂಫರ್ಟ್ ಆಗಿದೆ ಎಂದು ನಟಿ ತಮ್ಮ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ

ಗಿಡ, ಮರ, ಬಳ್ಳಿ, ಹಕ್ಕಿಗಳಿರೋ ಸೀರೆ ಉಟ್ಟ ಆಲಿಯಾ ಭಟ್!

ನಾನು ಈ ಸೀರೆಯನ್ನು ತುಂಬಾ ಇಷ್ಟಪಟ್ಟಿದ್ದೇನೆ. ಈ ಸೀರೆಯುಟ್ಟು ಮಲಗಲು ಬಹುದು, ವಕೌರ್ಟ್ ಕೂಡ ಮಾಡಬಹುದು

ಫಿಲ್ಮ್ ಶೂಟ್ ಸೇರಿದಂತೆ ಎಲ್ಲ ಕೆಲಸ ಮಾಡಬಹುದು ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ

ನಟಿ ರಶ್ಮಿಕಾ ಮಂದಣ್ಣ, ರಣಬೀರ್ ಕಪೂರ್​ ಜೊತೆ ನಟಿಸಿರುವ ಅನಿಮಲ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ

ಬಾಕ್ಸ್ ಆಫೀಸ್​ನಲ್ಲೂ ಸಖತ್ ಸೌಂಡ್ ಮಾಡ್ತಿದೆ. ರಶ್ಮಿಕಾ ಮಂದಣ್ಣ ಅನಿಮಲ್ ಸಿನಿಮಾ ಸಕ್ಸಸ್​ ಖುಷಿಯಲ್ಲಿ ತೇಲಾಡುತ್ತಿದ್ದಾರೆ

ಅನಿಮಲ್ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಕಿಸ್ಸಿಂಗ್ ವಿಡಿಯೋ, ಇಂಟಿಮೆಂಟ್ ಸೀನ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ

ಇದೀಗ ಬಾಲಿವುಡ್​ ನಟಿ ಅನಿಮಲ್ ಸಿನಿಮಾ ಮೂಲಕ ಬಿಗ್ ಹಿಟ್ ನೀಡಿದ್ದಾರೆ. ಅನಿಮಲ್ ಸಿನಿಮಾ ಬಳಿಕ ರಶ್ಮಿಕಾ ಮಂದಣ್ಣ, ಬಾಲಿವುಡ್​ ಟಾಪ್​ ನಟಿಯರ ಲಿಸ್ಟ್​ ಸೇರಿಕೊಂಡಿದ್ದಾರೆ

ಅನಿಮಲ್ ಬಳಿಕ ನಟಿ ಅಲ್ಲು ಅರ್ಜುನ್ ಪುಷ್ಪ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗ್ತಿದ್ದಾರೆ. ಜೊತೆಗೆ ತೆಲುಗು ಸಿನಿಮಾಗಳ ಶೂಟಿಂಗ್​ ಮಾಡ್ತಿದ್ದಾರೆ

ಸೋಶಿಯಲ್ ಮೀಡಿಯಾದಲ್ಲೂ ಶ್ರೀವಲ್ಲಿಗೆ ಅಪಾರ ಫ್ಯಾನ್ ಫಾಲೋವರ್ಸ್ ಇದ್ದಾರೆ

Bigg Boss ವಿನ್ನರ್ ಅರೆಸ್ಟ್! 14 ದಿನ ನ್ಯಾಯಾಂಗ ಬಂಧನ