'ಕಿರಿಕ್ ಪಾರ್ಟಿ' ಸಾನ್ವಿ ಪಾತ್ರಕ್ಕೆ ರಿಷಬ್ ಆಯ್ಕೆ ಮಾಡಿದ್ದ ನಟಿ ಯಾರು ಗೊತ್ತಾ?
ಅವಕಾಶ-ಅದೃಷ್ಟ ಈ ವಿಚಾರದಲ್ಲಿ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಲಕ್ಕಿ.
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿದ ಕಿರಿಕ್ ಪಾರ್ಟಿ ಸಿನಿಮಾ 2016ರಲ್ಲಿ ರಿಲೀಸ್ ಆಗಿತ್ತು.
ಈ 'ಕಿರಿಕ್ ಪಾರ್ಟಿ' ಸಿನಿಮಾ
4 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿತ್ತು.
ಹೊಸ ಹೀರೋಯಿನ್ ಇಟ್ಟುಕೊಂಡು ಮಾಡಿದ್ದ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.
ಆದರೆ ಈ ಸಿನಿಮಾ ಹೀರೋಯಿನ್ ಆಗಿ ಮೊದಲ ಆಯ್ಕೆ ರಶ್ಮಿಕಾ ಆಗಿರಲಿಲ್ಲ.
ಡೈರೆಕ್ಟರ್ ರಿಷಬ್ ಶೆಟ್ಟಿ ಸಾಯಿ ಪಲ್ಲವಿಯನ್ನು ಕರೆದುಕೊಂಡು ಬರೋಣ ಎಂದು ಹೇಳಿದ್ದರಂತೆ.
ನಮ್ಮ ಬಜೆಟ್ ಇರೋದು 3 ಕೋಟಿ, ಇದರ ಮೇಲೆ ನೀನು ಸಾಯಿ ಪಲ್ಲವಿಯನ್ನು ಕರೆಸಬೇಕಾ ಎಂದಿದ್ದಾರೆ ರಕ್ಷಿತ್ ಶೆಟ್ಟಿ.
ಕಿರಿಕ್ ಪಾರ್ಟಿ ಸಿನಿಮಾಗೆ ರಕ್ಷಿತ್ ಶೆಟ್ಟಿಗೆ ಜೋಡಿಯಾಗಬೇಕಾಗಿದ್ದಿದ್ದು ರಶ್ಮಿಕಾ ಅಲ್ಲ. ಸಾಯಿ ಪಲ್ಲವಿ.
ಒಂದು ವೇಳೆ ಬಜೆಟ್ ಸ್ವಲ್ಪ ಚೆನ್ನಾಗಿ ಸಿಕ್ಕಿದ್ದರೂ ರಶ್ಮಿಕಾಗೆ ಕಿರಿಕ್ ಪಾರ್ಟಿಯಲ್ಲಿ ನಟಿಸುವ ಅವಕಾಶವೇ ಸಿಗುತ್ತಿರಲಿಲ್ಲ.
ವಿದೇಶಕ್ಕೆ ಓದಲು ಹೋದ ನಟಿ ಅಲ್ಲಿ ಟಾಯ್ಲೆಟ್ ಕ್ಲೀನ್ ಮಾಡಿದ್ರು!
ಇಲ್ಲಿದೆ ಓದಿ.