ರಾಮಾಯಣ ಕಾಲ ಮತ್ತು ಶ್ರೀರಾಮನ ಬಗ್ಗೆ ತಿಳಿದುಕೊಳ್ಳಲು ಪ್ರತಿಯೊಬ್ಬರೂ ಆಸಕ್ತಿ ಹೊಂದಿದ್ದಾರೆ
ಇಂತಹ ಪರಿಸ್ಥಿತಿಯಲ್ಲಿ, ರಾಮಾಯಣ ಕಾಲಕ್ಕೆ ಸಂಬಂಧಿಸಿದ ಸುಮಾರು 50 ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಶ್ರೀಲಂಕಾದ ಸಂಶೋಧಕರು ಹೇಳಿದ್ದಾರೆ
ರಾವಣನ ದೇಹ ಇನ್ನೂ ಗುಹೆಯಲ್ಲಿ ಸುರಕ್ಷಿತವಾಗಿದೆ ಎಂದು ಸಂಶೋಧನೆ ಹೇಳಿದೆ. ಇಲ್ಲಿ ಯಾರೂ ಬಂದು ಹೋಗುವುದಿಲ್ಲ. ಈ ಗುಹೆ ಎಲ್ಲಿದೆ? ಇಲ್ಲಿದೆ ವಿವರ
ರಾವಣನ ದೇಹವನ್ನು ಶ್ರೀಲಂಕಾದ ರಾಗಾಲಾ ಅರಣ್ಯದಲ್ಲಿ 8 ಸಾವಿರ ಅಡಿ ಎತ್ತರದ ಗುಹೆಯಲ್ಲಿ ಇರಿಸಲಾಗಿದೆ ಎನ್ನಲಾಗಿದೆ
Bannadodeya Rama: ಅಯೋಧ್ಯೆಯಲ್ಲಿ ಕನಸಿನ ರಾಣಿ ಹೇಮಾ ಮಾಲಿನಿ ನೃತ್ಯ ನಾಟಕದಲ್ಲಿ ರಾಮಾಯಣ ಕಥನ!
ಇಲ್ಲಿ ಅಪಾಯಕಾರಿ ಪ್ರಾಣಿಗಳಿರುವುದರಿಂದ ಮನುಷ್ಯರು ಇಲ್ಲಿಗೆ ಬರುವುದಿಲ್ಲ
ಶ್ರೀಲಂಕಾದ ಅಂತರರಾಷ್ಟ್ರೀಯ ರಾಮಾಯಣ ಸಂಶೋಧನಾ ಕೇಂದ್ರವು ರಾಮಾಯಣಕ್ಕೆ ಸಂಬಂಧಿಸಿದ 50 ಸ್ಥಳಗಳನ್ನು ಕಂಡುಹಿಡಿದಿದೆ
ರಾಮಾಯಣದಲ್ಲೂ ಈ ಸ್ಥಳಗಳ ಉಲ್ಲೇಖವಿದೆ. ಇವುಗಳಲ್ಲಿ ಒಂದು ಶ್ರೀಲಂಕಾದ ರಾಗಾಲಾ ಅರಣ್ಯವಾಗಿದ್ದು, ಅದರ ಮಧ್ಯದಲ್ಲಿ ಬೃಹತ್ ಪರ್ವತವಿದೆ,
ಅಲ್ಲಿ ರಾವಣನ ಮೃತ ದೇಹವನ್ನು ಇರಿಸಲಾಗಿದೆ ಎಂದು ಹೇಳಲಾಗುತ್ತಿದೆ
ರಾಮನ ದಿಗ್ವಿಜಯ ನೆನಪಿಸುತ್ತೆ ಪುತ್ತೂರಿನ ಈ ರಾಮಾಶ್ವ ಯಾತ್ರೆ!
ರಾವಣನ ದೇಹವನ್ನು ಇರಿಸಲಾಗಿದೆ ಎಂದು ಹೇಳಲಾಗುವ ಪರ್ವತ ಗುಹೆಯು ರಾಗ್ಲಾ ಅರಣ್ಯದಲ್ಲಿ 8 ಸಾವಿರ ಅಡಿ ಎತ್ತರದಲ್ಲಿದೆ
ರಾವಣನ ದೇಹವನ್ನು 17 ಅಡಿ ಉದ್ದದ ಶವಪೆಟ್ಟಿಗೆಯಲ್ಲಿ ಇರಿಸಲಾಗಿದೆ ಎನ್ನಲಾಗುತ್ತೆ
ರಾವಣನ ಮೃತ ದೇಹವನ್ನು ಮಮ್ಮಿ ರೂಪದಲ್ಲಿ ಇರಿಸಲಾಗಿದೆ ಎಂದು ಹೇಳಲಾಗುತ್ತದೆ
ರಾವಣನ ಸತ್ತು 10 ಸಾವಿರ ವರ್ಷಗಳಾದರೂ ಕೆಡದಿರುವಂತೆ ಅದರ ಮೈಮೇಲೆ ಅಂತಹ ಲೇಪನವನ್ನು ಹಾಕಲಾಗಿದೆ ಎಂಬ ವದಂತಿಗಳಿವೆ
ರಾಮ ಮುರಿದ ಶಿವ ಧನಸ್ಸು ಈಗ ಎಲ್ಲಿದೆ? ಜನಕನಿಗೆ ಈ ಬಿಲ್ಲು ಸಿಕ್ಕಿದ್ದೇಗೆ?