ಬಾಲಿವುಡ್ ನ ಖ್ಯಾತ ನಟಿ, ಕೆಜಿಎಫ್ ಚೆಲುವೆ ರವೀನಾ ಟಂಡನ್ ಮೇಲೆ ಹಲ್ಲೆ
ನಟಿ ಮುಂಬೈನಲ್ಲಿ ಮಧ್ಯ ರಾತ್ರಿ ನಡು ರಸ್ತೆಯಲ್ಲಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಶನಿವಾರ ರಾತ್ರಿ ನಡೆದಿರುವ ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಮುಂಬೈನ ಬಾಂದ್ರಾದಲ್ಲಿ ನಟಿ ರವೀನಾ ಸುತ್ತ ಜನರು ಮುಗಿ ಬಿದ್ದಿದ್ದು ನಟಿಯ ಮೇಲೆ ದಾಳಿ ಮಾಡಿದ್ದಾರೆ
ಮಾಹಿತಿಯ ಪ್ರಕಾರ ರವೀನಾ ಅವರ ಡ್ರೈವರ್ ಮೇಲೆ ರ್ಯಾಶ್ ಡ್ರೈವಿಂಗ್ ಆರೋಪ ಮಾಡಲಾಗಿದೆ.
ರಿಜ್ವಿ ಕಾಲೇಜ್ ಬಳಿ ಕಾರ್ಟರ್ ರಸ್ತೆಯಲ್ಲಿ ಮೂವರಿಗೆ ಕಾರು ಡಿಕ್ಕಿ ಮಾಡಿದ್ದು ಎಂದು ಜನ ಆರೋಪಿಸಿದ್ದಾರೆ.
ಮದ್ಯ ಸೇವಿಸಿದ್ದ ನಟಿ ಕಾರಿನಿಂದ ಹೊರಗೆ ಇಳಿದು ಬಂದು ಸಂತ್ರಸ್ತರನ್ನು ಬೈದಿದ್ದಾರೆ.
ವಿಡಿಯೋದಲ್ಲಿ ಸಂತ್ರಸ್ತರು ನಟಿಯನ್ನು ಸುತ್ತುವರೆದು ಪೊಲೀಸರನ್ನು ಕರೆಯುವು ದನ್ನು ಕಾಣಬಹುದು.
ನಟಿ ಸ್ಥಳೀಯ ಜನರು ತನ್ನ ಮೇಲೆ ಹಲ್ಲೆ ಮಾಡುತ್ತಿರುವಾಗ ವಿಡಿಯೋ ಮಾಡದಂತೆ ಕೇಳುತ್ತಿದ್ದರು.
ನನ್ನನ್ನು ತಳ್ಳಬೇಡಿ, ನನ್ನನ್ನು ಹೊಡೆಯಬೇಡಿ ಎಂದು ನಟಿ ಹೇಳುತ್ತಿರುವುದು ಕೂಡಾ ಸೆರೆಯಾಗಿದೆ.
90 ಕೆಜಿ ಇದ್ದ ಸೋನಾಕ್ಷಿ 30 ಕೆಜಿ ತೂಕ ಇಳಿಸಿದ್ದು ಹೇಗೆ?
ಇಲ್ಲಿದೆ ಓದಿ.