ಕೋಳಿ ಮಾಂಸವನ್ನು ನೀವು ಚೆನ್ನಾಗಿ ತೊಳಿತೀರಾ? ಇದೆಷ್ಟು ಡೇಂಜರ್ ಗೊತ್ತಾ?
ಕೋಳಿ ಮಾಂಸವನ್ನು ಕತ್ತರಿಸಿದ ನಂತರ ಅದರ ರಕ್ತ ಮತ್ತು ರೆಕ್ಕೆಯ ಗರಿಗಳು ಇರುತ್ತದೆ.
ಮಾರುಕಟ್ಟೆಯಿಂದ ತಂದ ತರಕಾರಿ ಅಥವಾ ಮಾಂಸ ಯಾವುದೇ ಇರಲಿ ತೊಳೆದು ಬೇಯಿಸುತ್ತೇವೆ.
ಚಿಕನ್ ಮಾಂಸ ಅನ್ನು ಎಂದಿಗೂ ಚೆನ್ನಾಗಿ ತೊಳೆದು ಬೇಯಿಸಬಾರದು.
ಕೋಳಿಯಲ್ಲಿ ಕ್ಯಾಂಪಿಲೋಬ್ಯಾಕ್ಟರ್ ಮತ್ತು ಸಾಲ್ಮೊನೆಲ್ಲಾದಂತಹ ಕೆಟ್ಟ ಬ್ಯಾಕ್ಟೀರಿಯಾಗಳಿವೆ.
ಈ ಬ್ಯಾಕ್ಟೀರಿಯಾವನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಹೊಟ್ಟೆ ನೋವು, ಫುಡ್ ಪಾಯ್ಸನಿಂಗ್ ಉಂಟು ಮಾಡುತ್ತದೆ
ಆದರೆ ಚಿಕನ್ ಅನ್ನು ಏಕೆ ಚೆನ್ನಾಗಿ ತೊಳೆಯಬಾರದು ಎಂದು ನೀವು ಕೇಳಬಹುದು.
ಚಿಕನ್ ಅನ್ನು ನೀರಿನಿಂದ ಚೆನ್ನಾಗಿ ತೊಳೆದರೆ ಮಾಂಸದಲ್ಲಿರುವ ಬ್ಯಾಕ್ಟೀರಿಯಾವು ಬಟ್ಟೆ, ಪಾತ್ರೆಗಳು, ಕೈಗಳಿಗೆ ಹರಡುತ್ತದೆ.
ಚಿಕನ್ ತೊಳೆಯುವ ಮುನ್ನ ಕೈಗವಸುಗಳನ್ನು ಧರಿಸಿ ತೊಳೆದು ನಂತರ ಅಡುಗೆ ಮಾಡುವಂತೆ ಹೇಳುತ್ತಾರೆ.
ಹೆಚ್ಚಿನ ತಾಪಮಾನದಲ್ಲಿ ಈ ಮಾಂಸವನ್ನು ಬೇಯಿಸಿದರೆ, ಎಲ್ಲಾ ಬ್ಯಾಕ್ಟೀರಿಯಾಗಳು ಸಾಯುತ್ತವೆ.
ರಾತ್ರಿ ಹೊತ್ತು ಕೇವಲ ಸಲಾಡ್ ತಿಂದು ಮಲಗಿದ್ರೆ ಅಪಾಯನಾ?
ಇಲ್ಲಿದೆ ಓದಿ.