RCB 6 ಪಂದ್ಯದಲ್ಲಿ ಕೇವಲ 1 ಪಂದ್ಯ ಗೆದ್ದು 5ರಲ್ಲಿ ಸೋತಿದೆ
RCB ಐಪಿಎಲ್ ನಲ್ಲಿ ಮತ್ತೊಂದು ಕೆಟ್ಟ ದಾಖಲೆಯನ್ನು ಬರೆದಿದೆ
ಬೇಡದ ದಾಖಲೆ ಬರೆದಲ್ಲಿ RCB ನಂಬರ್ 1 ತಂಡವಾಗಿದೆ
RCB ಬ್ಯಾಟಿಂಗ್ ಮಾಡುವಾಗ ಮೂವರು ಅರ್ಧಶತಕ ಸಿಡಿಸಿದ್ದರು
ಆದರೂ 200 ರನ್ ಮುಟ್ಟದ ತಂಡ ಎಂಬ ಬೇಡದ ದಾಖಲೆ ನಿರ್ಮಿಸಿದೆ
ಫಾಫ್, ಕಾರ್ತಿಕ್, ಪಾಟಿದಾರ್ ಅರ್ಧಶತಕ ಸಿಡಿಸದ್ದರು
ಆದರೆ ಅಂತಿಮವಾಗಿ ತಂಡ 196 ರನ್ಗಳಿಗೆ ಸೀಮಿತವಾಯಿತು
IPL ಇತಿಹಾಸದಲ್ಲಿ ಈ ಮೂಲಕ RCB ಬೇಡದ ದಾಖಲೆ ನಿರ್ಮಿಸಿದೆ
MI 3ನೇ ಬಾರಿಗೆ 190ಕ್ಕೂ ಹೆಚ್ಚು ರನ್ಗಳನ್ನು ಅತಿ ಕಡಿಮೆ ಎಸೆತದಲ್ಲಿ ಚೇಸ್ ಮಾಡಿದೆ
ಏ.15ರಂದು RCB vs SRH ತಂಡಗಳು ಸೆಣಸಾಡಲಿದೆ
ಆರ್ಸಿಬಿ ತಂಡಕ್ಕೆ ಬಿಗ್ ಶಾಕ್!
ಇದನ್ನೂ ಓದಿ