ಬಿಸಿ ನೀರನ್ನೇ ಮತ್ತೆ ಬಿಸಿ ಮಾಡಿ ಕುಡಿತೀರಾ? ಹುಷಾರ್!
ಇದು ಮೂಳೆ ಮುರಿತಗಳು ಮತ್ತು ನೋವಿನಂತಹ ಮೂಳೆ ಅಸ್ವಸ್ಥತೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಹೆಚ್ಚು ಫ್ಲೋರೈಡ್ ಎಂಟು ವರ್ಷದೊಳಗಿನ ಮಕ್ಕಳಲ್ಲಿ ಹಲ್ಲುಗಳನ್ನು ಹಾನಿಗೊಳಿಸುತ್ತದೆ.
ಚಳಿಗಾಲ ಬಂದಿದೆ.
ಈ ಅವಧಿಯಲ್ಲಿ, ಅನಾರೋಗ್ಯವನ್ನು ತಪ್ಪಿಸಲು ಅನೇಕ ಜನರು ಬಿಸಿನೀರನ್ನು ಕುಡಿಯುತ್ತಾರೆ.
ಬಿಸಿನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹವನ್ನು ಶುದ್ಧೀಕರಿಸುತ್ತದೆ.
ಆದರೆ ಕೆಲವರು ಬಿಸಿ ಮಾಡಿದ ನೀರನ್ನು ತಣ್ಣಗಾದ ನಂತರ ಮತ್ತೆ ಬಿಸಿ ಮಾಡಿ ಕುಡಿಯುತ್ತಾರೆ.
ಬಿಸಿ ಮಾಡಿದ ನೀರನ್ನು ಮತ್ತೊಮ್ಮೆ ಕುದಿಸುವುದು ಕೆಲವು ಪ್ರಮುಖ ಅನಾನುಕೂಲಗಳನ್ನು ಹೊಂದಿದೆ.
ನೀರಿನಲ್ಲಿ ಕರಗಿದ ನೈಟ್ರೇಟ್ ಲವಣಗಳು ಸಾಮಾನ್ಯವಾಗಿ ದೇಹಕ್ಕೆ ಹಾನಿಕಾರಕವಲ್ಲ.
ಮತ್ತೆ ಬಿಸಿ ಮಾಡಿ ಕುಡಿದರೆ ಕ್ಯಾನ್ಸರ್, ಬಂಜೆತನ, ಹೃದಯಾಘಾತಗಳಂತಹ ಆರೋಗ್ಯ ಸಮಸ್ಯೆಗಳಬಹುದು.
ಆದ್ದರಿಂದಲೇ ಒಮ್ಮೆ ಬಿಸಿ ಮಾಡಿದ ನೀರನ್ನು ಮತ್ತೆ ಬಿಸಿ ಮಾಡಿ ಕುಡಿಯಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ.
ಕಾಫಿ ಪುಡಿಯಿಂದಲೂ ಮುಖದ ಅಂದ ಹೆಚ್ಚಿಸಬಹುದು!
ಇಲ್ಲಿದೆ ಓದಿ.