ಶವರ್ಮಾ ತಿನ್ನೋ ಮುಂಚೆ ಇದನ್ನು ಓದಿ!

ಶವರ್ಮಾ ಅನ್ನೋ ಆಹಾರ  ಅರಬ್‌ ದೇಶದ ಆಹಾರ

ಆದ್ರೆ ಭಾರತದಲ್ಲಿ ಈ ಆಹಾರ ಭಾರೀ ಫೇಮಸ್‌

ಇದನ್ನು ತಿಂದು ಜೀವ ಕಳೆದುಕೊಂಡ ಜನರು ಇದ್ದಾರೆ

ಬನ್ನಿ ಹಾಗಾದ್ರೆ, ಶವರ್ಮಾ ತಿನ್ನೋದ್ರಿಂದ ಯಾವ ಆರೋಗ್ಯ ಸಮಸ್ಯೆ ಬರುತ್ತೆ ಅಂತ ತಿಳಿದುಕೊಳ್ಳೋಣ

ಕಡಿಮೆ ಬೇಯಿಸಿದರೆ ಆಹಾರ ತಿನ್ನಬಾರದು

ಶವರ್ಮಾ ಅಧಿಕ ಕೊಲೆಸ್ಟ್ರಾಲ್ ಹೊಂದಿದೆ

ಮಧುಮೇಹ ಹುಟ್ಟಿಕೊಳ್ಳುತ್ತದೆ

ಅಧಿಕ ರಕ್ತದೊತ್ತಡದ ಹೆಚ್ಚಿನ ಅಪಾಯವನ್ನು ಉಂಟುಮಾಡುತ್ತದೆ

ಹೃದಯರಕ್ತನಾಳದ ಸಮಸ್ಯೆಗಳು ಹುಟ್ಟಿಕೊಳ್ಳುತ್ತದೆ

ಹೃದಯರೋಗ ಮತ್ತು ಕ್ಯಾನ್ಸರ್ ರೋಗ ಬರಬಹುದು

ತೂಕ ಹೆಚ್ಚಾಗಬಹುದು

Cooking Tips: ಗಂಟೆಗಟ್ಟಲೇ ಕಳೆದ್ರೂ ಮಾಡಿರೋ ಚಪಾತಿ ಸಾಫ್ಟ್​ ಆಗಿರಬೇಕಾ? ಹಾಗಾದ್ರೆ ಈ ಕೆಲ್ಸ ಮಾಡಿ!