ರಿಯಲ್ ಲೈಫ್ ರಾಜಕುಮಾರಿ
ಸಾರಾ ಅಲಿ ಖಾನ್ ಬಾಲಿವುಡ್ನ ಖ್ಯಾತ ನಟಿ.
ಸಾರಾ ಸೈಫ್ ಅಲಿ ಖಾನ್- ಅಮೃತಾ ಸಿಂಗ್ ಪುತ್ರಿ.
ರಶ್ಮಿಕಾ ಆಕರ್ಷಕ ಹಲ್ಲಿನ ಸೀಕ್ರೆಟ್
ಇದನ್ನೂ ಓದಿ
ಬಾಲಿವುಡ್ ಟಾಪ್ ನಟಿಯಾಗಿರುವ ಇವರು ಪ್ರತಿಭಾವಂತೆ.
ಇವರು ಪಟೌಡಿ ಮನೆತನದ ರಾಜಕುಮಾರಿಯೂ ಹೌದು.
ಆದರೆ ಅವರು ರಾಜಕುಮಾರಿಯಾಗಿ ಗುರುತಿಸಿಕೊಂಡಿಲ್ಲ.
ಸಾರಾ ತಂದೆ ಸೈಫ್ ಅಲಿ ಖಾನ್ ಅವರು ನವಾಬನಾಗಿ ಗುರುತಿಸಲ್ಪಟ್ಟಿದ್ದಾರೆ.
ಸಾರಾ ಅತ್ತೆ ಸೋಹಾ ಅಲಿ ಖಾನ್ ಹಾಗೂ ಸಾರಾ ರಾಜಕುಮಾರಿಯರಾಗಿದ್ದರೂ ಅವರನ್ನು ರಾಜಕುಮಾರಿ ಎಂದು ಪರಿಗಣಿಸಲಾಗುವುದಿಲ್ಲ.
ನಟಿ ಹಲವಾರು ಬಾರಿ ನಾನು ಕಾಮನ್ ಹುಡುಗಿ, ರಾಜಕುಮಾರಿ ಅಲ್ಲ ಎಂದಿದ್ದಾರೆ.