Black ಕಲರ್ ಬಾಡಿಕಾನ್ ಡ್ರೆಸ್ ನಲ್ಲಿ ತಮನ್ನಾ ಮಿಂಚುತ್ತಿದ್ದಾರೆ.

ಸಖತ್ ಸ್ಟೈಲಿಶ್ ಆಗಿ ಮಿಲ್ಕಿ ಬ್ಯೂಟಿ ಪೋಸ್ ಕೊಟ್ಟಿದ್ದಾರೆ.

ಹಾಟ್ ಬ್ಯೂಟಿ ತಮನ್ನಾ ದಶಕದಿಂದ ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ.

ಬೆಳ್ಳಿತೆರೆಯಲ್ಲಿ ಗ್ಲಾಮರ್ ಟ್ರೀಟ್ ನೀಡುತ್ತಾ ತನ್ನ ನಟನೆಯಿಂದ ಅಭಿಮಾನಿಗಳ ಮನಗೆದ್ದಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ತಮನ್ನಾ ಸೂಪರ್ ಫಾರ್ಮ್ ನಲ್ಲಿದ್ದಾರೆ.

ಐಟಂ ಸಾಂಗ್ ಗೆ ಡ್ಯಾನ್ಸ್ ಮಾಡಲು ತಮನ್ನಾ ಭಾರೀ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ.

ತಮನ್ನಾ ಲಸ್ಟ್ ಸ್ಟೋರಿಸ್ 2 ಸೀರಿಸ್ ಮೂಲಕ ಒಟಿಟಿಯಲ್ಲಿ ಪ್ರೇಕ್ಷಕರ ಮನಗೆದ್ದಿದ್ದರು.

ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರ ಲವ್ ಕನ್ಫಾರ್ಮ್ ಮಾಡಿದ್ರು.

ತಮನ್ನಾ 120 ಕೋಟಿ ಆಸ್ತಿಯ ಒಡತಿಯಾಗಿದ್ದಾರೆ ಎನ್ನಲಾಗ್ತಿದೆ.

ತಮನ್ನಾ ಒಂದು ಚಿತ್ರಕ್ಕೆ 4-5 ಕೋಟಿ ಚಾರ್ಜ್ ಮಾಡುತ್ತಾರೆ.

ಟ್ರೆಡಿಷನ್​ ಲುಕ್​ನಲ್ಲಿ 'ಯುವ' ರಾಣಿ