ಶೋಕಿ ಮಾಡುತ್ತಿದ್ದ ರೀಲ್ಸ್‌ ಸ್ಟಾರ್‌ ಅರೇಸ್ಟ್‌!

ರಿಲ್ಸ್‌ಗಾಗಿ ಶೋಕಿ ಮಾಡುತ್ತಿದ್ದ ಅರುಣ್ ಕಟಾರೆ ಈಗ ಜೈಲೂಟ ಮಾಡುವ ಪರಿಸ್ಥಿತಿ ಬಂದಿದೆ

ಗನ್ ಮ್ಯಾನ್, ಪಾಶ್ ಕಾರುಗಳು, ಬಾಡಿಗಾರ್ಡ್ಸ್ , ವಿತ್ ವೆಪನ್ ಬಳಸಿ ರೀಲ್ಸ್‌ ಮಾಡುತ್ತಿದ್ದ

ಕೆಜಿ ಗಟ್ಟಲೆ ಚಿನ್ನ ಹಾಕಿಕೊಂಡು ಶೋಕಿ ಮೋಟಿವೇಶನ್‌ ಮಾತುಗಳನ್ನು ರೀಲ್ಸ್ ಮಾಡುತ್ತಿದ್ದ

ಆದ್ರೀಗ ಬೆಂಗಳೂರಿನಲ್ಲಿ ಶೋ ಕೊಡಲು ಹೋಗಿ ಜೈಲು ಸೇರಬೇಕಾಗಿದೆ

ಕಾರಣ ಏನಂದ್ರೆ, ಎ ಕೆ 47 ಮಾದರಿಗೆ ನಕಲಿ ಗನ್ ಹಿಡಿದು ರಸ್ತೆಯಲ್ಲಿ ಶೋ ಅಪ್ ಮಾಡುತ್ತಿದ್ದನಂತೆ

ಅರುಣ್ ಕಟಾರೆ ಶೋಗೆ ಸಾರ್ವಜನಿಕರು ಆತಂಕ ಪಟ್ಟಿದ್ರಂತೆ

ಅಷ್ಟೇ ಅಲ್ಲದೆ ರೌಡಿ ಚಟುವಟಿಕೆ ಭಾಗಿ ಆಗಿದ್ದ ಮಾಹಿತಿ ಪೊಲೀಸರಿಗೆ ದೊರಕಿದೆ

ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಅರುಣ್ ಕಟಾರೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ

Darshan: ತಾಯಿ ಕಣ್ಣೀರಿಗೆ ಕರಗಿತು ದರ್ಶನ್ ಮನಸ್ಸು! ಕುಟುಂಬಸ್ಥರನ್ನು ಕಂಡು ನಟ ಭಾವುಕ!