ಡಿಫರೆಂಟ್ ಲುಕ್‌ನಲ್ಲಿ ರೀಷ್ಮಾ ನಾಣಯ್ಯ!

ನಟಿ ರೀಷ್ಮಾ ನಾಣಯ್ಯ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ 

ರೀಷ್ಮಾ ನಾಣಯ್ಯ ಲೈಟ್ ಕಲರ್ ಸೀರೆಯುಟ್ಟು ಮಿಂಚಿದ್ದಾರೆ 

ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಎಷ್ಟೆಲ್ಲಾ ಆರೋಗ್ಯ ಲಾಭಗಳಿದೆ ಗೊತ್ತಾ?

ಸೀರೆ ಜೊತೆ ಚೋಕರ್, ಕಿವಿಯೋಲೆ ಧರಿಸಿದ್ದು, ಲೈಟ್ ಆಗಿ ಮೇಕಪ್ ಮಾಡಿಕೊಂಡಿದ್ದಾರೆ 

ಬ್ಯೂಟಿಫುಲ್, ಕ್ವೀನ್, ನೈಸ್ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ 

ಏಕ್ ಲವ್ ಯಾ ಸಿನಿಮಾ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದ ರೀಷ್ಮಾ ನಾಣಯ್ಯ

ರೀಷ್ಮಾ ನಾಣಯ್ಯ ವಯಸ್ಸು 21 ವರ್ಷ 

ಬಾಲ್ಯದಿಂದಲೂ ನಟಿಯಾಗುವ ಕನಸು ಹೊತ್ತಿದ್ದ ನಟಿ ರೀಷ್ಮಾ ನಾಣಯ್ಯ

ಬಾನದಾರಿಯಲಿ, ಏಕ್ ಲವ್ ಯಾ, ವಾಮನ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ರೀಷ್ಮಾ

ಇದೀಗ ನಟಿ ತಮ್ಮ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ 

ಪಲಾವ್‌ಗೆ ಬಳಸುವ ಸ್ಟಾರ್ ಅನೈಸ್ ನಲ್ಲಿದೆ ಈ ಗಂಭೀರ ಕಾಯಿಲೆಗಳನ್ನು ಓಡಿಸೋ ಪವರ್!