ರೆಜಿನಾ ಕಸ್ಸಂದ್ರ ಕೈಯಲ್ಲಿ ಗನ್‌! ಕೇಸ್‌ ಹಾಕಿ ಎಂದ ನೆಟ್ಟಿಗರು

ಇವರು ತಮಿಳು ಸಿನಿಮಾರಂಗದ ಭರವಸೆಯ ನಟಿ

ರೆಜಿನಾ ಕಸ್ಸಂದ್ರ 2005ರಲ್ಲಿ ಕಂಡ ನಾಲ್ ಮುಧಲ್ ಎಂಬ ತಮಿಳು ಸಿನಿಮಾದ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟರು

ಇದೀಗ ನಟಿಯ ಒಂದು ಫೋಸ್ಟ್‌ ಭಾರೀ ಸದ್ದು ಮಾಡಿದೆ

ಈ ಫೋಟೋ ಕಂಡ ನೆಟ್ಟಿಗರು ಇದು ನಿಜವಾದ ಗನ್‌ನ ಅಂತ ಕೇಳಿದ್ದಾರೆ

ನಟಿಯ ಕೈಯಲ್ಲಿ ಗನ್‌ ನೋಡಿ ಶೋಟಿಂಗ್‌ ಸೆಟ್‌ ಬಾಯ್ಸ್‌ ರಿಯಾಕ್ಷನ್‌ ಕೊಟ್ಟಿದ್ದಾರೆ

ಈ ರಿಯಾಕ್ಷನ್‌ಗಳು ನಿಜಕ್ಕೂ ಸಖತ್ ಆಗಿದೆ

2024ರಲ್ಲಿ ನಟಿಯ 5 ಸಿನಿಮಾಗಳು ರಿಲೀಸ್‌ ಆಗಲು ಬಾಕಿ ಇದೆ 

Dog Gift: ದರ್ಶನ್​​ಗೆ 'ಪಪ್ಪಿ' ಗಿಫ್ಟ್ ಕೊಟ್ಟ ಮ್ಯಾಟ್ನಿ ನಿರ್ಮಾಪಕಿ! ವಿಡಿಯೋ ವೈರಲ್