Money ಸಮಸ್ಯೆಗೆ ಇಲ್ಲಿದೆ ಪರಿಹಾರ

ಗುರುವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

ಗುರು ಗ್ರಹವು ವ್ಯಕ್ತಿಯ ಜೀವನದಲ್ಲಿ ವಿಶೇಷ ಪ್ರಭಾವವನ್ನು ಬೀರುತ್ತದೆ

ಈ ರಾಶಿಯವರಿಗೆ ಜಾಕ್ ಪಾಟ್

ಜಾತಕದಲ್ಲಿ ಗುರು ದುರ್ಬಲನಾಗಿದ್ದರೆ ಜೀವನದಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಈ  ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಹ ಇದೆ

'ಓಂ ಗ್ರನ್ ಗ್ರೀನ್ ಗ್ರಾನ್ ಸಃ ಗುರ್ವೇ ನಮಃ ಮಂತ್ರವನ್ನ ಪ್ರತಿದಿನ ಪಠಿಸಿ

ಓಂ ಬ್ರಿಂ ಬೃಹಸ್ಪತಯೇ ನಮಃ ಮಂತ್ರವನ್ನ ಗುರುವಾರ ಪಠಿಸಿ

ಈ ರಾಶಿಯವರಿಗೆ ಕೈ ತುಂಬಾ ದುಡ್ಡು

ಗುರುವಾರ ಉಪವಾಸ ಮಾಡಿ ಮತ್ತು ಭಗವಾನ್ ವಿಷ್ಣುವನ್ನು ಪೂಜಿಸಿ.

ನಿರ್ಗತಿಕರಿಗೆ ಆಹಾರ, ಹಣ ಮತ್ತು ಬಟ್ಟೆಗಳನ್ನು ದಾನ ಮಾಡುವುದು ಉತ್ತಮ

ಹಳದಿ ಸಿಹಿತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸಿದರೆ ಪರಿಹಾರ ಸಿಗುತ್ತದೆ

ಈ ರಾಶಿಗಳ ಮೇಲೆ ಗುರು ಕೃಪೆ