Haircut ಮಾಡಿಸುವ ಮುನ್ನ ಈ ವಿಷಯ ನೆನಪಿರಲಿ!
Haircut ಮಾಡಿಸುವ ಮುನ್ನ ಈ ವಿಷಯ ನೆನಪಿರಲಿ!
ಯುವಕ-ಯುವತಿಯರು ಸಾಮಾನ್ಯವಾಗಿ ವಿಭಿನ್ನವಾಗಿ ಹೇರ್ ಕಟ್ ಮಾಡಿಸಲು ಬಯಸುತ್ತಾರೆ

ಎಲ್ಲಾ ಜನರಿಗೂ ಎಲ್ಲಾ ರೀತಿಯ ಹೇರ್ ಕಟ್ ಸರಿಹೊಂದುವುದಿಲ್ಲ

ಮುಖದ ಆಕಾರಕ್ಕೆ ಸರಿಹೊಂದುವ ಹೇರ್ ಕಟ್ ಮಾಡಿಸುವುದರಿಂದ ನಾವು ಚೆನ್ನಾಗಿ ಕಾಣಬಹುದು

ನೀವು ಹೇರ್ ಕಟ್ ಮಾಡಿಸಲು ತೆರಳುವ ಮುನ್ನ ಕೆಲ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ

ನಿಮ್ಮ ಮುಖಕ್ಕೆ ಸರಿಹೊಂದುವ ಹೇರ್ ಸ್ಟೈಲ್ ಯಾವುದು ಎಂಬುದನ್ನು ಆಲೋಚಿಸಿ

ಪ್ರತಿಷ್ಠಿತ ಕೇಶ ವಿನ್ಯಾಸಕಾರರು ಅಥವಾ ಸಲೂನ್ ಹುಡುಕಿ

ಹೇರ್ ಕಟ್ ಮಾಡಿಸಲು ತೆರಳುವ ಮುನ್ನ ನಿಮ್ಮ ಕೂದಲನ್ನು ಚೆನ್ನಾಗಿ ವಾಶ್ ಮಾಡಿ

ಕೇಶ ವಿನ್ಯಾಸಕರೊಂದಿಗೆ ಹೇರ ಕಟ್ ಬಗೆಗಿನ ನಿಮ್ಮ ನಿರೀಕ್ಷೆ, ಇಷ್ಟಗಳ ಬಗ್ಗೆ ಸರಿಯಾಗಿ ಮಾತನಾಡಿ

ನಿಮಗೆ ಇಷ್ಟವಾದ ಅಥವಾ ನೀವು ಬಯಸುವ ಹೇರ್ ಸ್ಟೈಲ್ ಫೋಟೋಗಳನ್ನು ತನ್ನಿ