ರಾಕಿಂಗ್‌ ಸ್ಟಾರ್ ಯಶ್‌ ಹೊಸ ಅವತಾರ!

ಅಭಿಮಾನಿಗಳು ಪ್ರೀತಿಯಿಂದ ರಾಕಿ ಬಾಯ್ ಅಂತ ಕರೆಯುವ ಯಶ್‌ ಈಗ ಟ್ರೆಂಡಿಗ್‌ನಲ್ಲಿದ್ದಾರೆ

ಹೌದು, ಮೊನ್ನೆ ಅನಂತ್‌ ಅಂಬಾನಿ ಮದುವೆಗೆಂದು ಹೊಸ ಹೇರ್‌ಸ್ಟೈಲ್‌ ಮಾಡಿದ್ರು

ಆ ಫೋಟೋಗಳಂತು ಸಖತ್‌ ವೈರಲ್‌ ಆಗಿದ್ದವು

ಈಗ ಅದೇ ಹೇರ್‌ಸ್ಟೈಲ್‌ನಲ್ಲಿ ಯಶ್‌ ಮತ್ತೊಮ್ಮೆ ಸದ್ದು ಮಾಡಿದ್ದಾರೆ

ಬೆಂಗಳೂರಿನ ಲೀಲಾ ಪ್ಯಾಲೇಸ್‌ಗೆ ಯಶ್‌ ಭೇಟಿ ಕೊಟ್ಟಿದ್ದಾರೆ

ಸ್ಟೈಲಿಶ್ ಲುಕ್‌ನಿಂದ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದ್ದಾರೆ

ಸೋಶಿಯಲ್ ಮೀಡಿಯಾದಲ್ಲಿ ಯಶ್‌ ವಿಡಿಯೋ ಸಖತ್ ವೈರಲ್ ಆಗಿದೆ

ಕರೀನಾ ಕಪೂರ್​ ಮಕ್ಕಳನ್ನು ನೋಡಿಕೊಳ್ಳಲು 2.5 ಲಕ್ಷ ಸಂಬಳ ತೆಗೆದುಕೊಳ್ತಾರಾ ಈ ದಾದಿ?