ಫೈನಲ್‌ ಗೆಲ್ಲೋದು ಭಾರತ ಫಿಕ್ಸ್! ಹಿಂಟ್‌ ಕೊಟ್ಟ ವಿಶ್ವಕಪ್‌ ಜೊತೆಗಿನ ಫೋಟೋ

ವಿಶ್ವಕಪ್‌ನ ಫೈನಲ್ ಪಂದ್ಯ ಅಹಮದಾಬಾದ್‌ನಲ್ಲಿ ನವೆಂಬರ್ 19 ರಂದು ನಡೆಯಲಿದೆ.

ಈ ಫೈನಲ್ ಪಂದ್ಯದಲ್ಲಿ IND vs AUS ಕ್ರಿಕೆಟ್ ತಂಡಗಳ ನಡುವೆ ಬಿಗ್ ಮ್ಯಾಚ್ ನಡೆಯಲಿದೆ.

ಈ ಪಂದ್ಯಕ್ಕೂ ಮುನ್ನ ತಂಡಗಳ ನಾಯಕರು ವಿಶ್ವಕಪ್‌ ಟ್ರೋಫಿ ಜೊತೆ ಫೋಟೋಶೂಟ್‌ ನಡೆಸಿದ್ದಾರೆ.

ಈ ಶೂಟ್‌ನ್ನು ಗುಜರಾತ್‌‌ನ ಸುಮದರ ಪ್ರೇಕ್ಷಣೀಯ ಸ್ಥಳವಾದ ಅದಲಾಜ್ ಸ್ಟೆಪ್ವೆಲ್ ನಲ್ಲಿ ಮಾಡಲಾಗಿದೆ.

ಈ ಫೋಟೋ ವೈರಲ್‌ ಆಗುತ್ತಿದ್ದಂತೆ, ನೆಟ್ಟಿಗರು ಹೊಸದೊಂದು ವಾದ ಮುಂದಿಟ್ಟಿದ್ದಾರೆ.

ಕಳೆದ 3 ವಿಶ್ವಕಪ್‌ ಫೋಟೋಶೂಟ್‌ ವೇಳೆ ಟ್ರೋಫಿಯ ಎಡಭಾಗದಲ್ಲಿ ನಿಂತಿರುವ ತಂಡವೇ ವಿಶ್ವಕಪ್‌ ಗೆದ್ದಿದೆ.

2011, 2025 ಮತ್ತು2019ರಲ್ಲಿ ಟ್ರೋಫಿಯ ಎಡಭಾಗದಲ್ಲಿ ನಿಂತ ತಂಡವೇ ಕಪ್‌ ಗೆದ್ದಿದೆ.

ರೋಹಿತ್‌ ಶರ್ಮಾ ವಿಶ್ವಕಪ್‌ ಫೋಟೋಶೂಟ್‌ ವೇಳೆ ಟ್ರೋಫಿಯ ಎಡಭಾಗದಲ್ಲಿ ನಿಂತು ಫೋಸ್‌ ನೀಡಿದ್ದಾರೆ.

ಹೀಗಾಗಿ ಅಭಿಮಾನಿಗಳು ಈ ಬಾರಿ ಭಾರತ ವಿಶ್ವಕಪ್‌ ಗೆಲ್ಲುವುದು ಖಚಿತ ಎಂಬ ಮಾತುಗಳನ್ನಾಡುತ್ತಿದ್ದಾರೆ