ರಾಗಿಣಿ ದ್ವಿವೇದಿ ತುಂಬಾ ದಿನಗಳ ಬಳಿಕ ಸ್ಪೆಷಲ್ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ

ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ನಟನೆಯ ಗಜರಾಮ ಚಿತ್ರದಲ್ಲಿಯೇ ರಾಗಿಣಿ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ

ಇದರ ಫೋಟೋ ಮತ್ತು ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ

ಗ್ಲಾಮರಸ್ ಮತ್ತು ಮಾದಕ ಅನಿಸೋ ಡ್ರೆಸ್ ತೊಟ್ಟು ರಾಗಿಣಿ ಇಲ್ಲಿ ಸಖತ್ ಡ್ಯಾನ್ಸ್ ಮಾಡಿದ್ದಾರೆ

ಈ ಮೂಲಕ ರಾಗಿಣಿ ಬಹು ದಿನಗಳ ಬಳಿಕ ಸಿನಿಮಾವೊಂದಕ್ಕೆ ಸ್ಪೆಷಲ್ ಸಾಂಗ್ ಮಾಡಿದ್ದಾರೆ

ಈ ಒಂದು ಹಾಡಿನ ಚಿತ್ರೀಕರಣ ಚಿಕ್ಕಗುಬ್ಬಿಯ ಸ್ಟುಡಿಯೋ 9 ಸಿನಿಮಾಸ್‌ನಲ್ಲಿಯೆ ನಡೆದಿದೆ

ಈ ಒಂದು ಸ್ಪೆಷಲ್ ಸ್ಟಡಿಯೋದಲ್ಲಿ ವಿವಿಧ ಸೆಟ್‌ ಕೂಡ ಹಾಕಲಾಗಿದೆ

ಇದೇ ಸೆಟ್‌ನಲ್ಲಿಯೇ ಹಾಡಿನ ಚಿತ್ರೀಕರಣ ಮಾಡಲಾಗಿದೆ

ಈ ಅಜ್ಜ ಸಾಮಾನ್ಯದವರಲ್ಲ, 101 ಕೋಟಿ ಮೌಲ್ಯದ ಷೇರುಗಳ ಒಡೆಯನಾದ್ರೂ ಇವ್ರದ್ದು ಸಿಂಪಲ್ ಲೈಫ್!

ನೃತ್ಯ ಕಲಾವಿದರು ಸೇರಿದಂತೆ ಚಿತ್ರದ ನಾಯಕ ರಾಜ್‌ವರ್ಧನ್ ಈ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ

ರಾಗಿಣಿ ಜೊತಗಿನ ಒಂದಷ್ಟು ಇಟೆನ್ಸ್ ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದಾರೆ

ಪುಟ್ಟಲಂಗ ತೊಟ್ಟು ಹಳ್ಳಿ ಹುಡುಗಿ ರೀತಿಯ ಕಾಸ್ಟೂಮ್‌ನಲ್ಲೂ ರಾಗಿಣಿ ಕಾಣಿಸಿಕೊಂಡಿದ್ದಾರೆ

ಈ ಒಂದು ಕಾಸ್ಟೂಮ್‌ನ ದೃಶ್ಯದಲ್ಲಿ ರಾಗಿಣಿ ಸಹ ನೃತ್ಯಗಾರರಿಗೆ ಸರಾಯಿ ಕುಡಿಯೋಸುತ್ತಾರೆ

ಇದೇ ಹಾಡಲ್ಲಿ ರಾಗಿಣಿ ದ್ವಿವೇದಿ ಮತ್ತು ರಾಜವರ್ಧನ್ ಸಖತ್ ಕೆಮೆಸ್ಟ್ರಿಯ ಸೀನ್‌ಗಳೂ ಇವೆ. ಆ ಒಂದಷ್ಟು ದೃಶ್ಯದ ಕೆಲವು ಫೋಟೋಗಳನ್ನ ಸಿನಿಮಾ ತಂಡವೇ ಅಧಿಕೃತವಾಗಿಯೇ ಶೇರ್ ಮಾಡಿಕೊಂಡಿದೆ

ಅಂಬಿ ಪುತ್ರನ ಹುಟ್ಟುಹಬ್ಬ!