ಒಟಿಟಿಗೆ ಬರ್ತಿದೆ ಲಬ್ಬರ್ ಪಂದು

ಕಾಲಿವುಡ್‌‌ ಸ್ಪೋರ್ಟ್ಸ್ ಡ್ರಾಮಾ ಚಲನಚಿತ್ರ ಲಬ್ಬರ್ ಪಂದು.

ಲಬ್ಬರ್ ಪಂದು ಸೆಪ್ಟೆಂಬರ್ 20  ರಂದು ತೆರೆ ಕಂಡಿತ್ತು.

ಅಟ್ಟಕತ್ತಿ ದಿನೇಶ್ ಮತ್ತು ಹರೀಶ್ ಕಲ್ಯಾಣ್ ಅಭಿನಯದ ಚಲನಚಿತ್ರ ಒಟಿಟಿಗೆ ಬರ್ತಿದೆ.

ಮಹರಾಜ ಸಿನಿಮಾ ಇಷ್ಟ ಆಗಿತ್ತಾ? ಹಾಗಿದ್ರೆ ಈ ಮೂವಿನೂ ನೋಡಿ ಫಿದಾ ಆಗ್ತೀರಾ!

ಅಕ್ಟೋಬರ್ 18 ರಿಂದ OTT ನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿರಲಿದೆ

ಸಿಂಪ್ಲಿ ಸೌತ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ.

ಚಲನಚಿತ್ರವು ಭಾರತವನ್ನು ಹೊರತುಪಡಿಸಿ ವಿಶ್ವದಾದ್ಯಂತ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ ಎಂದು ವರದಿಯಾಗಿದೆ.

ಸುಮಾರು 10-15 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾದ ಈ ಸಿನಿಮಾ ಸುಮಾರು 100 ಕೋಟಿ ಹಣ ಗಳಿಸಿತು.

ಒಟಿಟಿಗೆ ಬಂತು ಕನ್ನಡದ ಸಸ್ಪೆನ್ಸ್‌ ಥ್ರಿಲರ್‌ ಕ್ಲಾಂತ ಸಿನಿಮಾ, ಆದ್ರೆ ಇಲ್ಲೊಂದು ಟ್ವಿಸ್ಟ್‌ ಇದೆ!