ಸಖತ್ ಹಾಟ್ ಲುಕ್ ನಲ್ಲಿ ಬಿಗ್ ಬಾಸ್ ವಿನ್ನರ್!

ನಟಿ ರುಬಿನಾ ದಿಲಾಯಕ್ ಡೆಲಿವರಿ ಆಗಿ ಜಸ್ಟ್ 2 ತಿಂಗಳಿಗೆ ಸಖತ್ ಹಾಟ್ ಆಗಿ ಕಾಣಿಸಿದ್ದಾರೆ.

ಹಿಂದಿ ಬಿಗ್ ಬಾಸ್ ವಿನ್ನರ್ ರುಬಿನಾ ನವೆಂಬರ್ ತಿಂಗಳಲ್ಲಷ್ಟೇ ಅವಳಿ ಮಕ್ಕಳಿಗೆ ಜನ್ಮ ನೀಡಿದರು.

ಈ ಬ್ಯೂಟಿಫುಲ್ ನಟಿ ಮಗುವಾದ ನಂತರ ಫಿಟ್ನೆಸ್ ಕಡೆ ಗಮನ ಕೊಟ್ಟು ಸಖತ್ ಹಾಟ್ ಆಗಿ ಕಾಣಿಸಿದ್ದಾರೆ.

ನಟಿ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿದ್ದು ಆ ಫೊಟೋಸ್ ಈಗ ವೈರಲ್ ಆಗಿವೆ.

ಇತ್ತೀಚೆಗೆ ನಟಿ ಆಕರ್ಷಕವಾದ ರೆಡ್ ಡ್ರೆಸ್ ಧರಿಸಿ ಪೋಸ್ ಕೊಟ್ಟಿದ್ದರು.

ನಟಿ ನೀವು ಸಂತೂರ್ ಮಮ್ಮಿ ಎಂದು ನೆಟ್ಟಿಗರು ಮನಸಾರೆ ಹೊಗಳಿದ್ದಾರೆ.

ಗಾಗಲ್ಸ್ ಧರಿಸಿ ನಟಿ ಸ್ಟೈಲಿಷ್ ಆಗಿ ಪೂಲ್ ನಿಂದಲೇ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ರುಬಿನಾ ಹಾಗೂ ಅಭಿನವ್ ಡಿವೋರ್ಸ್ ಪಡೆದುಕೊಳ್ಳುವ ಹಂತದಲ್ಲಿದ್ದಾಗ ಬಿಗ್ ಬಾಸ್ ಆಫರ್ ಬಂದಿತ್ತು.

ಇದು ಅವರ ಜೀವನದಲ್ಲಿ ದೊಡ್ಡ ಟರ್ನಿಂಗ್ ಪಾಯಿಂಟ್ ಕೂಡಾ ಆಗಿತ್ತು ಎನ್ನುವುದು ವಿಶೇಷ.

ಕರಾವಳಿ ಸುಂದರಿಗೆ ಮದುವೆ ನಿಶ್ಚಯವಾಯ್ತಾ?