ರುದ್ರಾಕ್ಷವನ್ನು ಧರಿಸುವುದರಿಂದ ಆಗುವ ವಿವಿಧ ಪ್ರಯೋಜನಗಳನ್ನು ನಾವು ಅನೇಕ ಕಡೆ ಓದಿದ್ದೇವೆ
ಹಿರಿಯರು ಸಹ ಇದನ್ನ ಧರಿಸಲು ಸಲಹೆ ನೀಡುತ್ತಾರೆ. ನಂಬಿಕಗಳ ಪ್ರಕಾರ ಶಿವನ ಕಣ್ಣೀರಿನಿಂದ ರುದ್ರಾಕ್ಷಿಯನ್ನ ಮಾಡಲಾಗಿದೆ ಎನ್ನಲಾಗುತ್ತದೆ
ಶಾಸ್ತ್ರದಲ್ಲಿ ಹೇಳಿರುವ ವಿಧಾನದ ಪ್ರಕಾರ ರುದ್ರಾಕ್ಷವನ್ನು ಧರಿಸಿದ ವ್ಯಕ್ತಿಯ ದೇಹದಿಂದ ನಕಾರಾತ್ಮಕ ಶಕ್ತಿಯು ಹೊರಹೋಗುತ್ತದೆ
ಆದರೆ ರುದ್ರಾಕ್ಷಿಯನ್ನು ಧರಿಸುವಾಗ ಹಾಗೂ ಅದನ್ನು ಧರಿಸಿದ ನಂತರವೂ ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಆ ನಿಯಮಗಳೇನು ಎಂಬುದು ಇಲ್ಲಿದೆ
ಈ ಬಾರಿ ವ್ಯಾಲೆಂಟೈನ್ಸ್ ಡೇ ಹೀಗೆ ಆಚರಿಸಿ; ಸಂಗಾತಿ ದಿಲ್ ಖುಷ್ ಆಗ್ತಾರೆ!
ರುದ್ರಾಕ್ಷಿಯನ್ನು ಧರಿಸುವುದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ
ಇದನ್ನ ಧರಿಸುವುದರಿಂದ ಸುತ್ತಲಿನ ಎಲ್ಲಾ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಆದರೆ ನಾವು ಕೆಲವೊಂದು ಪ್ರಮುಖ ಸ್ಥಳಗಳಲ್ಲಿ ರುದ್ರಾಕ್ಷಾವನ್ನ ಧರಿಸಿ ಹೋಗಬಾರದು
ಮೊದಲ ಜಾಗ ಎಂದರೆ ಯಾರಾದರೂ ಸತ್ತ ಸ್ಥಳ. ಹೌದು, ಸತ್ತ ಸ್ಥಳಕ್ಕೆ ಹೋಗುವಾಗ ಅಥವಾ ಸ್ಮಶಾನಕ್ಕೆ ಹೋಗುವಾಗ ನೀವು ಯಾವುದೇ ಕಾರಣಕ್ಕೂ ಅಪ್ಪಿ-ತಪ್ಪಿ ರುದ್ರಾಕ್ಷವನ್ನ ಧರಿಸಬಾರದು
ಇದರಿಂದ ಶಿವನ ಕೋಪಕ್ಕೆ ಗುರಿಯಾಗುವ ಸಾಧ್ಯತೆ ಇದೆ
Kitchen Hacks: ನಿಂಬೆ ರಸ ಹಿಂಡಿ ಸಿಪ್ಪೆ ಬೀಸಾಕೋ ತಪ್ಪು ಮಾಡ್ಬೇಡಿ; ಇದ್ರಲ್ಲೂ ಅಡಗಿದೆ ನಾನಾ ಪ್ರಯೋಜನಗಳು!
ಎರಡನೆಯ ಸ್ಥಳ ಎಂದರೆ ಮಾಂಸ ಹಾಗೂ ಮದ್ಯ ಸೇವಿಸುವ ಸ್ಥಳ. ನೀವು ರುದ್ರಾಕ್ಷವನ್ನ ಧರಿಸಿದ್ರೆ ಮಾಂಸಹಾರವನ್ನ ಮಾಡಬಾರದು
ಹಾಗೆಯೇ, ಮಾಂಸ ಹಾಗೂ ಮಧ್ಯ ಸೇವಿಸುವ ಜಾಗಕ್ಕೆ ಹೋಗುವಾಗ ಸಹ ಇದನ್ನ ಧರಿಸಬಾರದು
ಮೂರನೆಯ ಸ್ಥಳ ಮಗು ಹುಟ್ಟಿದ ಜಾಗ. ಈ ಜಾಗದಲ್ಲಿ ನೀವು ರುದ್ರಾಕ್ಷಿಯನ್ನ ಧರಿಸಿ ಹೋದರೆ ಜೀವನದಲ್ಲಿ ಕಷ್ಟಗಳನ್ನ ಎದುರಿಸುವ ಸಾಧ್ಯತೆ ಇದೆ
ಹಾಗಾಗಿ ಯಾವುದೇ ಕಾರಣಕ್ಕೂ ಹುಟ್ಟಿದ ಮಗುವನ್ನ ನೋಡಲು ಹೋಗುವಾಗ ರುದ್ರಾಕ್ಷಿಯನ್ನ ಧರಿಸಬಾರದು
ಕೆಂಪು ಸೀರೆಯಲ್ಲಿ ಏನ್ ಚಂದ ಕಾಣ್ತೀಯಲ್ಲೇ ಎಂದ್ರು ಫ್ಯಾನ್ಸ್! ಪ್ರೇಮಿಗಳ ದಿನದ ಸಂಭ್ರಮದಲ್ಲಿ ಕಿರುತೆರೆ ನಟಿ ಸಾರಾ