ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ನಟಿಸಿದ ಬಳಿಕ ರುಕ್ಮಿಣಿ ವಸಂತ್ ಫೇಮಸ್ ಆಗಿದ್ದಾರೆ

ಕರುನಾಡಿನ ಕ್ರಶ್ ರುಕ್ಮಿಣಿ ಸೀರೆಯುಟ್ಟ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿನ ಉತ್ತಮ ನಟನೆಗಾಗಿ ನಟಿ ರುಕ್ಮಿಣಿಗೆ ಅಕಾಡೆಮಿCFC ಪ್ರಶಸ್ತಿ ನೀಡಿ ಗೌರವಿಸಿದೆ

 ಮೊದಲ ಅವಾರ್ಡ್​ ಕಾರ್ಯಕ್ರಮಕ್ಕೆ ತೆರಳು ಸೀ ಬ್ಲೂ ಕಲರ್​ ಸೀರೆಯುಟ್ಟು ರುಕ್ಮಿಣಿ ಮಿಂಚಿದ್ರು

ಮೊದಲ ಅವಾರ್ಡ್ ಕಾರ್ಯಕ್ರಮದ ಎಂದು ಸೋಶಿಯಲ್ ಮೀಡಿಯಾದಲ್ಲಿ ನಟಿ ರುಕ್ಮಿಣಿ ವಸಂತ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ರುಕ್ಮಿಣಿ ಚೆಂದದ ಫೋಟೋಸ್​ಗೆ ಲೈಕ್​ಗಳ ಸುರಿಮಳೆಯಾಗಿದೆ

ಸ್ಯಾಂಡಲ್​ವುಡ್​​ನ ಬ್ಯೂಟಿ ರುಕ್ಮಿಣಿ ವಸಂತ್​ ತನ್ನ ಮುದ್ದು ಮುಖ ಹಾಗೂ ಅದ್ಭುತ ಅಭಿನಯದಿಂದ ಅಭಿಮಾನಿಗಳ ಹೃದಯ ಕದ್ದಿದ್ದಾರೆ

 ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಯಶಸ್ಸಿನ ಬಳಿಕ ರುಕ್ಮಿಣಿಗೆ ಸಾಲು ಸಾಲು ಸಿನಿಮಾ ಆಫರ್​ಗಳು ಬಂದಿದೆ

ಅತಿಯಾದ ಸಕ್ಕರೆ ಸೇವನೆಯು ಮಹಿಳೆಯರ ಮೇಲೆ ಹೇಗೆ ಪರಿಣಾಮ ಬೀರುತ್ತೆ?

ತೆಲುಗಿನಲ್ಲೂ ಸಪ್ತ ಸಾಗರದಾಚೆ ಸಿನಿಮಾ ಉತ್ತಮ ಪ್ರದರ್ಶನ ಕಂಡಿತು. ಬಳಿಕ ಟಾಲಿವುಡ್​ನಲ್ಲೂ ರುಕ್ಮಿಣಿ ವಸಂತ್​ಗೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ತೆಲುಗು ಸಿನಿಮಾ ಆಫರ್​ ಕೈ ಬೀಸಿ ಕರೆಯುತ್ತಿವೆ

ನಟಿ ರುಕ್ಮಿಣಿ ವಸಂತ್ ಇದೀಗ ತಮ್ಮ ಮೊದಲ ತೆಲುಗು ಚಿತ್ರಕ್ಕೆ ಸಹಿ ಹಾಕಿದ್ದಾರೆ. ತೆಲುಗಿನ ಮಾಸ್ ರಾಜ ರವಿತೇಜಗೆ ರುಕ್ಮಿಣಿ ವಸಂತ್ ಜೋಡಿಯಾಗಿದ್ದಾರೆ

 ಖ್ಯಾತಿಯ ನಿರ್ದೇಶಕ ಕೆವಿ ಅನುದೀಪ್ ಜೊತೆ ಕೆಲಸ ಮಾಡಲು ರುಕ್ಮಿಣಿ ಕಾಯ್ತಿದ್ದಾರೆ

ಬೀರ್​ಬಲ್ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ರುಕ್ಮಿಣಿ ವಸಂತ್ ಮಾಡಿರೋದು ಕೆಲವೇ ಸಿನಿಮಾ ಆದ್ರು ಕರ್ನಾಟಕದ ಕ್ರಶ್ ಆಗಿ ಮಿಂಚುತ್ತಿದ್ದಾರೆ

ನಿಮ್ಮ ಭವಿಷ್ಯ ಹೇಳುತ್ತಂತೆ ಹಣೆಯ ಮೇಲಿನ ರೇಖೆಗಳು! ಈ ರೀತಿ ಇದ್ರೆ ಅದೃಷ್ಟ ಹುಡುಕಿ ಬರುತ್ತಂತೆ