ಸ್ಯಾಂಡಲ್​ವುಡ್​​ನ ಬ್ಯೂಟಿ ರುಕ್ಮಿಣಿ ವಸಂತ್​ ತನ್ನ ಮುದ್ದು ಮುಖ ಹಾಗೂ ಅದ್ಭುತ ಅಭಿನಯದಿಂದ ಅಭಿಮಾನಿಗಳ ಹೃದಯ ಕದ್ದಿದ್ದಾರೆ

 ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಯಶಸ್ಸಿನ ಬಳಿಕ ರುಕ್ಮಿಣಿಗೆ ಸಾಲು ಸಾಲು ಸಿನಿಮಾ ಆಫರ್​ಗಳು ಬಂದಿದೆ

ತೆಲುಗಿನಲ್ಲೂ ಸಪ್ತ ಸಾಗರದಾಚೆ ಸಿನಿಮಾ ಉತ್ತಮ ಪ್ರದರ್ಶನ ಕಂಡು ಬಂದಿದೆ

ಬಳಿಕ ಟಾಲಿವುಡ್ ನಲ್ಲೂ ರುಕ್ಮಿಣಿ ವಸಂತ್ ಗೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ತೆಲುಗು ಸಿನಿಮಾ ಆಫರ್ ಕೈ ಬೀಸಿ ಕರೆಯುತ್ತಿದೆ

ಸಪ್ತ ಸಾಗರದಾಚೆ ಎಲ್ಲೋ ನಾಯಕಿ ರುಕ್ಮಿಣಿ ವಸಂತ್‌ ಅವರು ಶಿವಕಾರ್ತಿಕೇಯನ್‌ ಮುಂದಿನ ಸಿನಿಮಾ ಎಸ್‌ಕೆ23ಗೆ ನಾಯಕಿಯಾಗಿದ್ದಾರೆ

 ಎಆರ್ ಮುರಗದಾಸ್ ನಿರ್ದೇಶನದ ಈ ಚಿತ್ರಕ್ಕೆ ಇತ್ತೀಚಿಗಷ್ಟೇ ಮುಹೂರ್ತ ಕಾರ್ಯಕ್ರಮ ನಡೆಯಿತು

ಸಿನಿಮಾ ಮೂಹೂರ್ತ ಪೂಜೆಗೆ ನಟಿ ರುಕ್ಮಿಣಿ ವಸಂತ್​ ಲಂಗ ದಾವಣಿ ತೊಟ್ಟಿದ್ರು

ಇದೀಗ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಫೋಟೋದಲ್ಲಿ ರುಕ್ಮಿಣಿ ಜೊತೆಗೆ ಅವರ ತಾಯಿ ಕೂಡ ಕಾಣಿಸಿಕೊಂಡಿದ್ದಾರೆ

ಒಟಿಟಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ ನಟಿಯರು ಯಾರು ಗೊತ್ತಾ?

ನಟಿ ರುಕ್ಮಿಣಿ ವಸಂತ್ ಇದೀಗ ತಮ್ಮ ಮೊದಲ ತೆಲುಗು ಚಿತ್ರಕ್ಕೆ ಸಹಿ ಹಾಕಿದ್ದಾರೆ. ತೆಲುಗಿನ ಮಾಸ್ ರಾಜ ರವಿತೇಜಗೆ ರುಕ್ಮಿಣಿ ವಸಂತ್ ಜೋಡಿಯಾಗಿದ್ದಾರೆ

ಖ್ಯಾತಿಯ ನಿರ್ದೇಶಕ ಕೆವಿ ಅನುದೀಪ್ ಜೊತೆ ಕೆಲಸ ಮಾಡಲು ರುಕ್ಮಿಣಿ ಕಾಯ್ತಿದ್ದಾರೆ

ಬೀರ್​ಬಲ್ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ರುಕ್ಮಿಣಿ ವಸಂತ್ ಮಾಡಿರೋದು ಕೆಲವೇ ಸಿನಿಮಾ ಆದ್ರು ಕರ್ನಾಟಕದ ಕ್ರಶ್ ಆಗಿ ಮಿಂಚುತ್ತಿದ್ದಾರೆ

ರಶ್ಮಿಕಾ ಬಳಿಕ ರುಕ್ಮಿಣಿ ನ್ಯಾಷನಲ್​ ಕ್ರಶ್​ ಆಗೋದು ಪಕ್ಕಾ ಎನ್ನಲಾಗ್ತಿದೆ

ಸೀರೆಯಲ್ಲಿ ಮಿಂಚಿದ ಸಾರಾ ತೆಂಡೂಲ್ಕರ್! ಶುಭಮನ್ ಗಿಲ್ ಸೆಂಚುರಿ ಫಿಕ್ಸ್ ಅಂದ್ರು ಫ್ಯಾನ್ಸ್