ಚಳಿಗಾಲದಲ್ಲಿ ರಮ್ ಅಥವಾ ಬ್ರಾಂಡಿ ಇವೆರಡರಲ್ಲಿ ಯಾವುದು ಬೆಸ್ಟ್?

ಸಾಮಾನ್ಯವಾಗಿ ಚಳಿಗಾಲದಲ್ಲಿ ಹೃದಯಾಘಾತ ಆಗುವ ಸಾಧ್ಯತೆ ಹೆಚ್ಚು.

ಚಳಿಗಾಲದಲ್ಲಿ ರಮ್ ಮತ್ತು ಬ್ರಾಂಡಿ ಸೇವನೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಚಳಿಗಾಲದಲ್ಲಿ ಬ್ರಾಂಡಿ ಅಥವಾ ರಮ್ ಕುಡಿಯುವುದರಿಂದ ದೇಹದಲ್ಲಿನ ಉಷ್ಣತೆ ಹೆಚ್ಚಾಗಿ, ಚಳಿ ಕಡಿಮೆ ಆಗುತ್ತದೆ.

ಅದರಲ್ಲಿಯೂ ಶೀತ ಮತ್ತು ಕೆಮ್ಮು ನಿವಾರಣೆಗೆ ಬ್ರಾಂಡಿ/ರಮ್ ಕುಡಿಯುವುದು ಒಳ್ಳೆಯದು ಎನ್ನಲಾಗುತ್ತದೆ.

ಶೀತ, ಕೆಮ್ಮು ಮತ್ತು ನೆಗಡಿಯನ್ನು ಗುಣಪಡಿಸಲು ವೈದ್ಯರು ಎಂದಿಗೂ ಮದ್ಯಪಾನವನ್ನು ಶಿಫಾರಸು ಮಾಡುವುದಿಲ್ಲ.

ಒಂದು ಚಮಚ ಬ್ರಾಂಡಿ ಅಥವಾ ರಮ್ ಅನ್ನು ಜೇನುತುಪ್ಪ ಮತ್ತು ನಿಂಬೆ ರಸದೊಂದಿಗೆ ಬೆರೆಸಿ ಕುಡಿಯಬಹುದು

ಅರ್ಧ ಕಪ್ ಬಿಸಿ ನೀರಿಗೆ ಒಂದು ಚಮಚ ರಮ್ ಅಥವಾ ಬ್ರಾಂಡಿಯನ್ನು ಬೆರೆಸಿ ಕುಡಿಯಬಹುದು.

ಮಲಗುವ ಮುನ್ನ ಹೀಗೆ ಮಾಡುವುದರಿಂದ ನಿಮಗೆ ವಿಶ್ರಾಂತಿ ಸಿಗುತ್ತದೆ.

ಹಾಗಂತ ಹೀಗೆ ಯಾವಾಗಲೂ ಮಾಡಬಾರದು, ಇಲ್ಲದಿದ್ದರೆ ನೀವು ಮದ್ಯದ ಚಟಕ್ಕೆ ಒಳಗಾಗಬಹುದು.