Miss Universe ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಸೌದಿ ಅರೇಬಿಯಾ ಮಹಿಳೆ ಸ್ಪರ್ಧೆ!

ಸಾಂಪ್ರದಾಯಿಕ ಇಸ್ಲಾಮಿಕ್ ದೇಶವೆಂದೇ ಕರೆಯಲ್ಪಡುವ ‘ಸೌದಿ ಅರೇಬಿಯಾ’

ಸೌದಿ ಅರೇಬಿಯಾ ವಿಶೇಷವಾಗಿ ಮಹಿಳೆಯರ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುತ್ತಿದೆ.

ಇದೀಗ ಮಹಿಳೆಯರಿಗೆ ಮಹಿಳಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲಿ ಅನುಮತಿ ನೀಡಿದೆ.

ಈಕೆ ಸೌದಿ ಅರೇಬಿಯಾ ಇತಿಹಾಸದಲ್ಲೇ ಮೊದಲ Miss Universeಸ್ಪರ್ಧಿ ಎನಿಸಿಕೊಳ್ಳಲಿದ್ದಾರೆ.

ಸೌದಿ ಅರೇಬಿಯಾ ಪರವಾಗಿ ರೂಮಿ ಅಲ್ಖಾಹ್ತಾನಿ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.

27 ವರ್ಷದ ರೂಪದರ್ಶಿ ರೂಮಿ ತಮ್ಮ ಇನ್‌ಸ್ಟಾಗ್ರಾಮ್ ಮೂಲಕ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಮೊದಲ ಮಹಿಳೆ ನಾನು ಎಂದು ರೂಮಿ ಹೇಳಿಕೊಂಡಿದ್ದಾರೆ.

ಸೌದಿ ರಾಜಧಾನಿ ಅಲ್ಕಹ್ತಾನಿ, ಮಲೇಷ್ಯಾದಲ್ಲಿ ನಡೆದ ಮಿಸೆಸ್ ಗ್ಲೋಬಲ್ ಏಷ್ಯನ್‌ನಲ್ಲಿ ಭಾಗವಹಿಸಿ ಇತಿಹಾಸ ಸೃಷ್ಟಿಸಿದ್ದರು.

ಅವರು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ದೇಶದ ಪ್ರಥಮ ಮಹಿಳೆಯಾಗಿದ್ದರು.

ಮಾಡರ್ನ್ ಮೋನಲಿಸಾ ಲುಕ್ ನಲ್ಲಿ ತಮನ್ನಾ