ಸಿನಿ ಪ್ರೇಮಿಗಳು ಡಿಸೆಂಬರ್ 22 ದಿನಾಂಕಕ್ಕಾಗಿ ಕಾಯುತ್ತಿದ್ದಾರೆ

ಯಾಕಂದ್ರೆ ಸಲಾರ್​ ಸಿನಿಮಾ ಡಿಸೆಂಬರ್​ 22ರಂದು ತೆರೆಕಾಣಲಿದೆ

ಈ ಸಂದರ್ಭದಲ್ಲಿ ಸಲಾರ್​ ಸಿನಿ ತಂಡ ಹಾಡೋಂದನ್ನು ರಿಲೀಸ್​ ಮಾಡಿದೆ

ಪ್ರತೀಕಥೇಯ ಎಂಬ ಶಿರ್ಷಿಕೆಯೊಂದಿಗೆ ಹಾಡು ಸಕ್ಕತ್​ ಹಿಟ್​​ ಆಗಿದೆ

ದೇವನ ಎದೆಯಲ್ಲಿ ಪ್ರತೀಕಾರದ ಕಿಚ್ಚು! 'ಸಲಾರ್' ಸೆಕೆಂಡ್ ಸಾಂಗ್ ಔಟ್​

ಕನ್ನಡ, ತಮಿಳು, ಹಿಂದಿ, ಮಳಿಯಾಳ, ತೆಲುಗು ಭಾಷೆಯಲ್ಲಿ ಹಾಡುಗಳು ರಿಲೀಸ್​ ಆಗಿವೆ

ಈ ಹಾಡಿನ ಸಂಗೀತ ನಿರ್ದೆಶಕರು ರವಿ ಬಸ್ರೂರ್​

ವಿಶೇಷ ಏನಂದ್ರೆ ಹಾಡನ್ನು ಹಾಡಿರುವುದು ರವಿ ಬಸ್ರೂರ್​ ಅವರ ಮಗಳು ಖುಷಿ ಬಸ್ರೂರ್​

ಉತ್ತಮ ದ್ವನಿಯಲ್ಲಿ ಮೂಡಿ ಬಂದಿರುವ ಪ್ರತೀಕಥೇಯ ಎನ್ನುವ ಸಲಾರ್ ಸಿನಿಮಾದ ಹಾಡನ್ನು ಹಾಡಿರುವ ಗುಂಪಿನಲ್ಲಿ ಖುಷಿ ಬಸ್ರೂರ್​ ಸಹ ಒಬ್ರು

ಖುಷಿ ಬಸ್ರೂರ್ ಅವರು ಪ್ರತೀಕಥೇಯ ಹಾಡಿನ ಮೂಲಕ ಮೊದಲ ಹೆಜ್ಡೆ ಇಟ್ಟಿದ್ದಾರೆ

ಖುಷಿ ಬಸ್ರೂರ್ ದನಿ ಕೇಳುಗರಿಗೆ ಖುಷಿ ಕೊಡುತ್ತಿದ್ದು,  ಇನ್ನಷ್ಟು ಸಿನಿಮಾದ ಹಾಡುಗಳಿಗೆ ಖುಷಿ  ದನಿಯಾಗಲಿದ್ದಾರೆ