58 ವರ್ಷದ ಸಲ್ಮಾನ್ ಖಾನ್ ಡಯಟ್ ಪ್ಲಾನ್
58 ವರ್ಷದ ಸಲ್ಮಾನ್ ಇಂದಿಗೂ ಫಿಟ್ ಆಗಿದ್ದಾರೆ.
ಇದಕ್ಕೆ ಕಾರಣ ಸಲ್ಮಾನ್ ಪಾಲನೆ ಮಾಡೋ ಡಯಟ್
ಪ್ರತಿ ಸಮಯದಲ್ಲಿ ನಿಯಮಿತ ಆಹಾರ ಸೇವನೆ ಮಾಡ್ತಾರೆ ಸಲ್ಲು
58ರ ಹರೆಯದಲ್ಲಿಯೂ ಆಕ್ಷನ್ ಸಿನಿಮಾ ಮಾಡ್ತಾರೆ.
Click Here
Click Here
Click Here
ಆರೋಗ್ಯಕರ ಆಹಾರಕ್ಕೆ ಸಲ್ಮಾನ್ ಪ್ರಾಶಸ್ತ್ಯ ನೀಡ್ತಾರೆ.
ಫಿಟ್ ಆಗಿರಲು ಸಲ್ಮಾನ್ ಕಸರತ್ತು ಮಾಡ್ತಾರೆ.
ಡಯಟ್
ನಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್ ಮತ್ತು ಆರೋಗ್ಯಕರ ಆಹಾರ ಸೇರಿದೆ.
ಪ್ರತಿದಿನ ಬೆಳಗ್ಗೆ ಮೊಟ್ಟೆಯ ಬಿಳಿ ಭಾಗ, ಹಾಲು ಸೇವಿಸುತ್ತಾರೆ.
ಈ ಕೆಲಸ ಮಹಿಳೆಯರು ಮಾಡುವಂತಿಲ್ಲ!
ಇದನ್ನೂ ಓದಿ
ಮಧ್ಯಾಹ್ನಕ್ಕೆ ರೊಟ್ಟಿ, ಬೇಯಿಸಿದ ತರಕಾರಿ ಮತ್ತು ಸಲಾಡ್ ಅಂದ್ರೆ ಸಲ್ಮಾನ್
ಗೆ ಇಷ್ಟವಂತೆ.
ರಾತ್ರಿ ಊಟಕ್ಕೆ ಮೊಟ್ಟೆ, ಮೀನು ಮತ್ತು ಚಿಕನ್ ಸೂಪ್ ಬೇಕು.
ಆರೋಗ್ಯಕರ ಜೀವನಕ್ಕೆ ಯೋಗ
ಇದನ್ನೂ ಓದಿ
ಜಿಮ್ ನಲ್ಲಿಯೂ ನಿಯಮಿತವಾಗಿ ವರ್ಕೌಟ್ ಮಾಡ್ತಾರೆ ಸಲ್ಮಾನ್