ಟಾಲಿವುಡ್ ನಟಿ ಸಮಂತಾ ಸೀರೆಯಲ್ಲಿ ಸಖತ್ ಫೋಟೋಶೂಟ್ ಮಾಡಿಸಿದ್ದಾರೆ

ಸ್ಯಾಮ್​ ಮಸ್ತ್​ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

ಟಾಲಿವುಡ್ ನಟಿ ಸಮಂತಾ ಸಿನಿಮಾಗಳ ಜೊತೆಗೆ ಸ್ವಂತ ಬ್ಯುಸಿನೆಸ್ ಕೂಡ ನೋಡಿಕೊಳ್ತಿದ್ದಾರೆ

ಇದು ಸಾಕಿ ಎಂಬ ಫ್ಯಾಶನ್ ವೇರ್ ಸಂಸ್ಥೆಯ ಸ್ಥಾಪಕಿಯಾಗಿದ್ದಾರೆ. ಇದರಲ್ಲಿ ಬ್ರ್ಯಾಂಡ್ ಸ್ಪೆಷಲ್ ಡಿಸೈನಿಂಗ್ ವೇರ್ ಗಳು, ಕ್ಯಾಶುವಲ್ ಡ್ರೆಸ್ ಕೂಡ ಲಭ್ಯವಿದೆ

Singer Arrested: ಯುವತಿ ಮೇಲೆ ಅತ್ಯಾಚಾರ ಮಾಡಿದ ಖ್ಯಾತ ಗಾಯಕ ಅರೆಸ್ಟ್

ವಿಶೇಷವಾಗಿ ಮಹಿಳೆಯರಿಗಾಗಿ ಈ ಫ್ಯಾಷನ್ ಜಗತ್ತು ನಿರ್ಮಾಣಗೊಂಡಿದೆ

ಸಾಕಿ ವೇರ್ ಪ್ರಚಾರದ ಜವಾಬ್ದಾರಿಯನ್ನೂ ಸಹ ಸಮಂತಾ ತೆಗೆದುಕೊಂಡಿದ್ದಾರೆ

 ತನ್ನ ಕಂಪನಿಯ ವಿನ್ಯಾಸದ ಉಡುಪುಗಳನ್ನು ಧರಿಸಿ ಸಮಂತಾ ಪ್ರಚಾರ ಮಾಡುತ್ತಿದ್ದಾರೆ. ಇದೀಗ ಹೊಸ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ

ಸೀರೆ ಹಾಗೂ ಡ್ರೆಸ್ ತೊಟ್ಟು ಫೋಟೋಗಳಿಗೆ ಸ್ಯಾಮ್ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಬ್ಯೂಟಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ

ಪಿಂಕ್​ ಸೀರೆಯಲ್ಲಿ ಸ್ಯಾಮ್ ಸಖತ್​​​ ಪೋಸ್ ಗಳನ್ನು ನೀಡಿದ್ದಾರೆ

ಸೋಶಿಯಲ್​ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿರುವ ಸಮಂತಾ ಈ ಹೊಸ ಕಲೆಕ್ಷನ್ ಗಳು ಚೆನ್ನಾಗಿದ್ದು, ತನಗೆ ತುಂಬಾ ಇಷ್ಟವಾಗಿದೆ ಎಂದಿದ್ದಾರೆ

ಸಮಂತಾ ಅವರು ಸಿಟೆಡಾಲ್ ಇಂಡಿಯನ್ ವೆಬ್ ಸಿರೀಸ್​ನಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟ ವರುಣ್ ಧವನ್ ಜೊತೆ ನಟಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇದರ ಶೂಟಿಂಗ್ ಕೂಡಾ ಕಂಪ್ಲೀಟ್ ಆಗಿದೆ ಎನ್ನಲಾಗಿದೆ

ಈ ನೋವು ಅರಗಿಸಿಕೊಳ್ಳೋಕೆ ಆಗ್ತಿಲ್ಲ, ಹಾರ್ದಿಕ್‌ ಪಾಂಡ್ಯ ಭಾವುಕ!