ನಟಿ ಸಮಂತಾ ಬಿಕಿನಿ ಧರಿಸಿ ಕಾಡಿನ ನಡುವೆ ಸ್ವಚ್ಛಂದವಾಗಿ ಈಜಾಡಿದ್ದಾರೆ.

ನಟಿ ಇತ್ತೀಚೆಗೆ ಫೋಟೋವೊಂದರಲ್ಲಿ 50.1 ಕೆಜಿ ತೂಕವನ್ನು ಹೊಂದಿರುವುದಾಗಿ ಹೇಳಿದ್ದಾರೆ.

ನಟಿ ಶುಕ್ರವಾರ ಸಂಜೆಯ ಹೊತ್ತಿಗೆ Instagram ಮೂಲಕ ಅಭಿಮಾನಿಗಳಿಗೆ ಟ್ರೀಟ್ ಕೊಟ್ಟರು.

ಫೋಟೋಸ್ ನೋಡಿ ಫ್ಯಾನ್ಸ್ ವಾವ್ ಸ್ಯಾಮ್ ಸೂಪರ್ ಎಂದು ಕಮೆಂಟ್ ಮಾಡಿದ್ದಾರೆ.

ನಟಿ ಮಲೇಷ್ಯಾದಲ್ಲಿ ತಮ್ಮ ರಜೆಯ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸಣ್ಣ ಕೊಳದಲ್ಲಿ ನಟಿ ಸ್ವಿಮ್ ಮಾಡುವುದನ್ನು ಕಾಣಬಹುದು.

ಸಂಪೂರ್ಣ ಹಸಿರಿನಿಂದ ಆವೃತವಾದ ನಿವಾಸದಲ್ಲಿ ನಟಿ ಉಳಿದುಕೊಂಡಂತೆ ಕಾಣಿಸಿದೆ.

ಸಮಂತಾ ವೆಕೇಷನ್ ಫೋಟೋಸ್ ಈಗ Social Media ದಲ್ಲಿ ವೈರಲ್ ಆಗಿವೆ.

ನಟಿ ತಾವು ಉಳಿದುಕೊಂಡಿದ್ದ ಕಾಟೇಜ್ ನೈಟ್ ಫೋಟೋ ಶೇರ್ ಮಾಡಿದ್ದಾರೆ.

ಮರದಿಂದಲೇ ಮಾಡಿದ ವುಡನ್ ಹೌಸ್ ಆಕರ್ಷಕವಾಗಿತ್ತು.

ದಾಲ್ಚಿನ್ನಿಯಂತೆ ಸ್ವೀಟ್ ನಾನು ಎಂದ ಸಾರಾ ಅಣ್ಣಯ್ಯ!