ಒಳ ಉಡುಪಿಲ್ಲದೆ ಬೋಲ್ಡ್ ಪೋಸ್ ಕೊಟ್ಟ ಸ್ಯಾಮ್!

ನಟಿ ಸಮಂತಾ ಫ್ಯಾಷನ್ ನ ಹೊಸ ಮಜಲುಗಳನ್ನು ಎಕ್ಸ್ ಪ್ಲೋರ್ ಮಾಡುತ್ತಿದ್ದಾರೆ.

ಸಮಂತಾ ರುತ್ ಪ್ರಭು ಈಗ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ.

ಒಳಉಡುಪು ಧರಿಸದೆ ಬ್ಲ್ಯಾಕ್ ಬ್ಲೇಜರ್ ಹಾಗೂ ಪ್ಯಾಂಟ್ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ.

 ಈ ಒಂದು ಲುಕ್ ನಲ್ಲಿ ತೆಗೆಸಿಕೊಂಡಿರುವ ಫೊಟೋಗಳನ್ನು ನಟಿ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.

ನಟಿ ಕರ್ಲಿ ಹೇರ್ ಸ್ಟೈಲ್ ಮಾಡಿಕೊಂಡು ನ್ಯೂಡ್ ಮೇಕಪ್ ಮಾಡಿಕೊಂಡಿದ್ದಾರೆ.

ಸಮಂತಾ ಯಾವುದೇ ಆಭರಣವಿಲ್ಲದೆ ಬಾಸ್ ಲೇಡಿಯಾಗಿ ಪೋಸ್ ಕೊಟ್ಟಿದ್ದಾರೆ.

ಈ ಹಿಂದೆಯೂ ಸಮಂತಾ ಬ್ಲ್ಯಾಕ್ ಬ್ಲೇಜರ್ ಧರಿಸಿ ಫೋಟೋ ಶೂಟ್ ಮಾಡಿಸಿದ್ದರು.

ಸಮಂತಾ ಶೇರ್ ಮಾಡಿರುವ ಲೇಟೆಸ್ಟ್ ಲುಕ್ ಚಿತ್ರಗಳು ವೈರಲ್ ಆಗುತ್ತಿವೆ.

ಫ್ಯಾಷನ್ ನ ಹೊಸ  ಮಜಲುಗಳನ್ನು ಎಕ್ಸ್ ಪ್ಲೋರ್ ಮಾಡುತ್ತಿರುವ ಸ್ಯಾಮ್ ಯಾವಾಗಲೂ ಸುದ್ದಿಯಲ್ಲಿರುತ್ತಾರೆ.

ಆರೋಗ್ಯಕ್ಕಾಗಿ ಬೆಳಗ್ಗೆ ಎದ್ದ ತಕ್ಷಣ ನಟಿ ಸಮಂತಾ ಏನ್ ಮಾಡ್ತಾರೆ ಗೊತ್ತಾ?