ಅಬ್ಬಬ್ಬಾ ಸ್ಯಾಮ್ ಸಿಕ್ಕಾಪಟ್ಟೆ ಹಾಟ್ ಎಂದ ನೆಟ್ಟಿಗರು

ಸಮಂತಾ ಮತ್ತೆ  ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸ್ಯಾಮ್ ಫೋಟೋಸ್ ವೈರಲ್ ಆಗಿದೆ.

ನಟಿ ಸಮಂತಾ ಇದೀಗ ಸಖತ್ ಅವತಾರಗಳಲ್ಲಿ ಮಿಂಚುತ್ತಿದ್ದಾರೆ.

ವಿಚ್ಛೇದನದ ನಂತರ ಸಮಂತಾ ಸಿಕ್ಕಾಪಟ್ಟೆ ಬೋಲ್ಡ್ ಎಂದು ಪ್ಯಾನ್ಸ್ ಹೇಳ್ತಿದ್ದಾರೆ.

ಸಿಟಾಡೆಲ್ ವೆಬ್ ಸೀರಿಸ್ ನಲ್ಲಿ ವರುಣ್ ಧವನ್ ಜೊತೆ ಸಮಂತಾ ಕಾಣಿಸಿಕೊಳ್ಳಲಿದ್ದಾರೆ.

ಅಷ್ಟೇ ಅಲ್ಲದೇ ಸದ್ಯದಲ್ಲೇ ಸಮಂತಾ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರಂತೆ.

2010ರಲ್ಲಿ ತಮಿಳು ಸಿನಿಮಾದ ಮೂಲಕ ಸಮಂತಾ ಸಿನಿ ಜರ್ನಿ ಶುರುವಾಯಿತು.

ಮಯೋಸಿಟಿಸ್ ಎಂಬ ಕಾಯಿಲೆಗೆ ತುತ್ತಾಗಿದ್ದ ಸಮಂತಾ ತೀವ್ರ ಬಲಹೀನತೆಯಿಂದ ಬಳಲಿದ್ದರು.

ಗಂಭೀರ ಆರೋಗ್ಯ ಸಮಸ್ಯೆಯಿಂದ ವಿಶ್ರಾಂತಿ ಬಳಿಕ ಮತ್ತೆ ಸಿನಿ ಟ್ರ್ಯಾಕ್ ಗೆ ರೀ ಎಂಟ್ರಿ ಕೊಡ್ತಿದ್ದಾರೆ.

ಸ್ಟಾರ್ ನಟಿಯ ಮುಖದಲ್ಲಿ ಕಾಣಿಸಿದ ಗರ್ಭಿಣಿಯ ಕಳೆ!