ಬೆತ್ತಲೆ ಬೆನ್ನು ತೋರಿಸಲು ಸಮಂತಾ ಚಾರ್ಜ್ ಮಾಡಿದ್ದೆಷ್ಟು ಗೊತ್ತಾ?
ಸಮಂತಾ ರುತ್ ಪ್ರಭು ಸೌತ್ ಜನರಿಗೆ ವಿಶೇಷ ಪರಿಚಯ ಅಗತ್ಯವಿಲ್ಲ.
ಸಮಂತಾ ಮ್ಯಾಗಜಿನ್ ವೊಂದಕ್ಕೆ ಫೋಟೋಶೂಟ್ ಮಾಡಿಕೊಂಡಿದ್ದಾರೆ.
ಸಮಂತಾ ಧರಿಸಿರುವ ಈ ಉಡುಗೆ ಲೂಯಿ ವಿಟಾನ್ ಬ್ರಾಂಡ್ಗೆ ಸೇರಿದೆಯಂತೆ.
ಈ ಡಿಸೈನರ್ ವೇರ್ ಬೆಲೆ ಅಕ್ಷರಶಃ ರೂ. 5.5 ಲಕ್ಷ.
ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಸಮಂತಾ ಪ್ರತಿ ಪೋಸ್ಟ್ ಗೆ 15 ಲಕ್ಷದಿಂದ20 ಲಕ್ಷ ಚಾರ್ಜ್ ಮಾಡುತ್ತಾರೆ.
ಸಮಂತಾ Instagram
ನಲ್ಲಿ 30 ಮಿಲಿಯನ್ ಫಾಲೋವರ್ಸ್
ಗಳನ್ನು ಹೊಂದಿದ್ದಾರೆ.
ಕಳೆದ ಕೆಲ ದಿನಗಳಿಂದ ಸಮಂತಾ ಮಯೋಸಿಟಿಸ್ ನಿಂದ ಬಳಲುತ್ತಿದ್ದಾರೆ.
ಸಮಂತಾ ಈ ಒಂದು ಪ್ರಮೋಷನ್ ಮೂಲಕ ಕನಿಷ್ಠ 1 ಕೋಟಿ ಗಳಿಸಿರುವುದು ಕನ್ಫರ್ಮ್ ಆಗಿದೆ.