ರೆಡ್ ಸೀರೆಯಲ್ಲಿ ಸ್ಯಾಮ್ ಬೋಲ್ಡ್ ಲುಕ್!

ನಟಿ ಸಮಂತಾ ಅವರು ಮಲೇಷ್ಯಾದಲ್ಲಿದ್ದ ಫೋಟೋಸ್ ಶೇರ್ ಮಾಡಿದ್ದಾರೆ.

ನಟಿ ಸಮಂತಾ ಸುಂದರವಾದ ಕೆಂಬಣ್ಣದ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ.

ಬ್ರಾಡ್ ನೆಕ್​ಸ್ಟೈಲ್ ಬ್ಲೌಸ್​ ಧರಿಸಿಕೊಂಡು ನಟಿ ಬಾಬ್ ಕಟ್ ಹೇರ್​ಸ್ಟೈಲ್​ನಲ್ಲಿ ತುಂಬಾ ಕ್ಯೂಟ್ ಕಾಣಿಸಿದ್ದಾರೆ.

ವೈಟ್ ಕರ್ಟೈನ್ ಬ್ಯಾಗ್ರೌಂಡ್ ನಲ್ಲಿ ಸಮಂತಾ ಬ್ಯಾಕ್ ಪೋಸ್ ಕೊಟ್ಟಿದ್ದಾರೆ.

ನಟಿಯ ಈ ಫೋಟೋಸ್ ಗೆ ಅವರ ಫ್ಯಾನ್ಸ್ ಫಿದಾ ಆಗಿದ್ದಾರೆ.

ನಟಿಯನ್ನು ನೋಡಿ ನೀವು ರೆಡ್ ರೋಸ್ ನಂತೆ ಕಾಣಿಸ್ತಿದ್ದೀರಿ ಎಂದು ಹೊಗಳಿದ್ದಾರೆ.

ನಟಿ ಮಲೇಷ್ಯಾದಲ್ಲಿ ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ.

ಡಿವೋರ್ಸ್ ಆಗಿ ಬಹುತೇಕ ಎರಡೂವರೆ ವರ್ಷಗಳ ನಂತರ ಸಮಂತಾ ಲವ್ ಬಗ್ಗೆ ಮಾತನಾಡಿದ್ದಾರೆ.

ಮನೆಯಿಂದ ಸಿಗುವ ಪ್ರೀತಿಯ ಪರಿಯೇ ಚಂದ ಎಂದು ನಟಿ ಲೇಟೆಸ್ಟ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.

ಹೈಸ್ಲಿಟ್ ಡ್ರೆಸ್ ನಲ್ಲಿ ನೀಳ ಕಾಲುಗಳ ಸೌಂದರ್ಯ ತೋರಿಸಿದ ಪ್ರಣಿತಾ