ಜಿಮ್ನಲ್ಲಿ ಸಮಂತಾ ಹೆವಿ ವರ್ಕೌಟ್!
ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಇದೀಗ ಚೇತರಿಸಿಕೊಂಡಿದ್ದಾರೆ.
ನಟಿ ಹೆವಿ ವರ್ಕೌಟ್ ಶುರು ಮಾಡಿದ್ದಾರೆ. ಜಿಮ್ ನಲ್ಲಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.
ಮೈಯೋಸಿಟಿಸ್ ಕಾಯಿಲೆ ಅಂದ್ರೆ ಸ್ನಾಯುಗೆ ಸಂಬಂಧಿಸಿದ ಕಾಯಿಲೆಯಾಗಿದೆ.
ಕೈ-ಕಾಲು ಸೆಳೆದ ನೋವಿಗೆ ಸಮಂತಾ ಹಲವು ದಿನಗಳಿಂದ ಚಿಕಿತ್ಸೆ ಪಡೆದಿದ್ದಾರೆ.
ಜಿಮ್ ನಲ್ಲಿ5 ಕೆಜಿ ತೂಕವನ್ನು ಎತ್ತಿ ವರ್ಕೌಟ್ ಮಾಡ್ತಿರುವ ವಿಡಿಯೋವನ್ನು ಸಮಂತಾ ಶೇರ್ ಮಾಡಿದ್ದಾರೆ.
ನಟಿ ಸಮಂತಾ ಫಿಟ್ ನೆಸ್ ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.
ಸಮಂತಾ'ದಿ ಫ್ಯಾಮಿಲಿ ಮ್ಯಾನ್ 2' ಸೀರಿಸ್ ನೊಂದಿಗೆ OTTಗೆ ಎಂಟ್ರಿ ಕೊಟ್ರು.
ಸ್ಯಾಮ್ ಈಗ OTT ಗಳಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯಾಗಿದ್ದಾರೆ.
ಸಮಂತಾ ಪ್ರತಿ ಸೀರಿಸ್ ಗೂ ರೂ.10 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.
ಸ್ಟೈಲಿಶ್ ಲುಕ್
ನಲ್ಲಿ ಮೇಘಾ ಶೆಟ್ಟಿ!
ಇಲ್ಲಿದೆ ಓದಿ.