ಆಕರ್ಷಕ ಲೆಹೆಂಗಾದಲ್ಲಿ ಸಮಂತಾ ಡ್ಯಾಶಿಂಗ್ ಲುಕ್!

ಬಿಕಿನಿ ಧರಿಸಿ ಪೋಸ್ ಕೊಟ್ಟ ನಂತರ ಸಮಂತಾ ಲೆಹೆಂಗಾ ಧರಿಸಿದ್ದಾರೆ

ಸಮಂತಾ ಕ್ಯಾಮೆರಾ ಮುಂದೆ ಭರ್ಜರಿಯಾಗಿ ಮಿಂಚಿದ್ದಾರೆ.

ಲೆಹೆಂಗಾ ಧರಿಸಿ ಪೋಸ್ ಕೊಟ್ಟ ಸೌತ್ ಬ್ಯೂಟಿ ಸಖತ್ ಆಗಿ ಕಾಣಿಸಿದ್ದಾರೆ.

ನಟಿ ಸಿಂಪಲ್ ಆಗಿ ಮೇಕಪ್ ಮಾಡಿಕೊಂಡು ಆಕರ್ಷವಾಗಿ ಕಾಣಿಸಿದ್ದಾರೆ.

ಸಮಂತಾ ಇತ್ತೀಚೆಗೆ ಶಾಕುಂತಲಂ, ನಂತರ  ಖುಷಿ ಸಿನಿಮಾದಲ್ಲಿ ಕಾಣಿಸಿಕೊಂಡರು.

ವಿಜಯ್ ದೇವರಕೊಂಡ ಜೊತೆ ಖುಷಿ ಎಂಬ ಸಿನಿಮಾ ಮಾಡಿದರು.

ಸಮಂತಾ ಮ್ಯಾಗಜಿನ್ ವೊಂದಕ್ಕೆ ಹಾಟ್ ಫೋಟೋಗಳಿಗೆ ಪೋಸ್ ನೀಡಿದ್ದಾರೆ.

ಸಮಂತಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಕೆಲವು ಬಿಕಿನಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸದ್ಯ ಸಮಂತಾ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗಿವೆ.

ಅಮ್ಮನಂತೆ ಮಗಳು  ಎಂದ ಫ್ಯಾನ್ಸ್