ಮಿನುಗುವ ಕೆಂಪು ಸೀರೆಯಲ್ಲಿ ಮಿಂಚಿದ ಸಮಂತಾ!

ಸೌತ್‌ ಚೆಲುವೆ ಸಮಂತಾ ರುತ್‌ ಪ್ರಭು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕ್ಯೂಟ್ ಫೋಟೋಸ್‌ ಶೇರ್‌ ಮಾಡಿದ್ದಾರೆ

ಗೋಲ್ಡ್‌ ಕಂಪನಿ ಓಪನಿಂಗ್‌ ಕಾರ್ಯಕ್ರಮದಲ್ಲಿ ತಗೆದ ಫೋಟೋಗಳಿವು

ನಟಿಯ ಕ್ಯೂಟ್‌ ನಗುವಿಗೆ ಅಭಿಮಾನಿಗಳು ಬೋಲ್ಡ್‌ ಆಗಿದ್ದಾರೆ

ವಿನ್ನೈತಾಂಡಿ ವರುವಾಯಾದಲ್ಲಿ ಸಣ್ಣ ಪಾತ್ರದೊಂದಿಗೆ ತಮ್ಮ ಸಿಸಿ ಜರ್ನಿ ಶುರು ಮಾಡಿದ್ರು

ಈಗ ಸಾಲು ಸಾಲು ಸಿನಿಮಾ ಮಾಡಿ 89 ಕೋಟಿ ರುಪಾಯಿಯ ಒಡತಿಯಾಗಿದ್ದಾರೆ 

2023ರಲ್ಲಿ ಬಿಡುಗಡೆಯಾದ ಕುಶಿ ಸಿನಿಮಾದಲ್ಲಿ ಉತ್ತಮ ನಟನೆ ಮಾಡಿದ್ದಾರೆ

ಸೋಶಿಯಲ್ ಮೀಡಿಯಾದಲ್ಲಿ ನಟಿ ಆ್ಯಟಿವ್‌ ಇರುತ್ತಾರೆ

Yuva Movie: ಹೊಸಪೇಟೆಯಲ್ಲಿ 'ಯುವ ಸಂಭ್ರಮ'! ಪುನೀತ್ ರಾಜಕುಮಾರ್ ಗ್ರೌಂಡ್‌ನಲ್ಲಿಯೇ ಯುವನ ಸಖತ್ ಪರ್ಫಾಮೆನ್ಸ್

ತಮ್ಮ ಕ್ಯೂಟ್‌ ಫೋಟೋಸ್‌ ಶೇರ್ ಮಾಡುತ್ತಾ ಅಭಿಮಾನಿಗಳಿಗೆ ಅಪ್ಡೇಟ್‌ ನೀಡುತ್ತಿರುತ್ತಾರೆ

ಅಭಿಮಾನಿಗಳು ಪ್ರೀತಿಯಿಂದ ಫೋಟೋಗಳಿಗೆ ಲೈಕ್‌, ಕಾಮೆಂಟ್‌ ಮಾಡುತ್ತಿರುತ್ತಾರೆ

Special Song for RCB: ಹೆಣ್ಣು ಮಕ್ಕಳು ಕಪ್ ಗೆದ್ರು-RCB ಗಂಡ್ಮಕ್ಕಳು ಕಪ್‌ ಗೆಲ್ಬೇಕು; ಇದು ಮರ್ಯಾದೆ ಪ್ರಶ್ನೆ ಅಂತಿದ್ದಾರೆ ಸೆಲೆಬ್ರಿಟಿಸ್!