ಎಂಎಸ್ ಧೋನಿ 20 ವರ್ಷಗಳ ಹಿಂದೆ ಹೇಗೆ ಕಾಣಿಸಿದ್ದರೋ ಅದೇ ರೀತಿ ಈಗ ಕಾಣಿಸುತ್ತಿದ್ದಾರೆ 

ಧೋನಿಯನ್ನು ಹಳೆ ಲುಕ್​​ನಲ್ಲಿ ನೋಡಿದ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ

ಧೋನಿ 2024ರ ಐಪಿಎಲ್​ ಟೂರ್ನಿಯಲ್ಲಿ ಮತ್ತೆ ಸದ್ದು ಮಾಡ್ತಿದ್ದಾರೆ

ಟೂರ್ನಿಯ ಆರಂಭಕ್ಕೂ ಮೊದಲೇ ಫ್ಯಾನ್ಸ್​​ಗೆ ಎಂಎಸ್​ಡಿ ಶಾಕ್ ನೀಡಿದ್ದರು

ವಿರಾಟ್​ ಕೊಹ್ಲಿ ಅಭಿಮಾನಿಗೆ ಕಾಲಿನಿಂದ ಒದ್ದು ಹಿಗ್ಗಾಮುಗ್ಗಾ ಥಳಿತ; ವಿಡಿಯೋ ವೈರಲ್

ನಾಯಕತ್ವದಿಂದ ಕೆಳಗೆ ಇಳಿದಿದ್ದ ಧೋನಿ ಆನ್​ ಫೀಲ್ಡ್​ನಲ್ಲಿ ಯುವ ನಾಯಕನಿಗೆ ಮಾರ್ಗದರ್ಶಕರಾಗಿದ್ದಾರೆ

ಕಳೆದ ಆವೃತ್ತಿಯಲ್ಲಿ ಟೈಟಲ್ ವಿನ್ನರ್ ಆಗಿದ್ದ ಸಿಎಎಸ್​ಕೆ ಈ ಬಾರಿಯೂ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ

ನಾಯತ್ವದಿಂದ ವಿರಮಿಸಿದರು ತಂಡದ ಬಿಗ್ ಸ್ಟ್ರೆಂಥ್ ಆಗಿದ್ದಾರೆ

ಯುವ ನಾಯಕ ಋತುರಾಜ್​ಗೆ ಒತ್ತಡಕ್ಕೆ ಒಳಗಾದಂತೆ ಧೋನಿ ಸಲಹೆ ನೀಡುತ್ತಾ ಬರ್ತಿದ್ದಾರೆ

ಈಗಾಗಲೇ ಆಡಿರುವ ಎರಡು ಪಂದ್ಯಗಳಲ್ಲಿ ಗೆದ್ದು ಸಿಎಸ್​ಕೆ ಟೇಬಲ್ ಟಾಪರ್ ಆಗಿದೆ

ಸಿಎಸ್​ಕೆ ಆಡಿರುವ 2 ಪಂದ್ಯಗಳಲ್ಲಿ ಧೋನಿಗೆ ಬ್ಯಾಟ್ ಮಾಡುವ ಅವಕಾಶ ಸಿಕ್ಕಿಲ್ಲ

ಕರ್ನಾಟಕದಲ್ಲಿ ಮತಬೇಟೆಗೆ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್