ಬಾಲಿಗೆ ಹಾರಿದ ಸಂಯುಕ್ತ ಹೆಗ್ಡೆ!!

ಸಂಯುಕ್ತ ಹೆಗ್ಡೆ ಕನ್ನಡ ಸಿನಿಮಾರಂಗದ ಭರವಸೆಯ ನಟಿ

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುತ್ತಾರೆ

ಹಾಗೆ ತಮ್ಮ ಟ್ರಾವೆಲಿಂಗ್‌ ಅಪ್‌ಡೆಟ್ಸ್ ನೀಡುತ್ತಿರುತ್ತಾರೆ

ಇದೀಗ ಸಂಯುಕ್ತ ಹೆಗ್ಡೆ ಬಾಲಿಯಲ್ಲಿ ಮಸ್ತ್‌ ಮಜಾ ಮಾಡುತ್ತಿದ್ದಾರೆ

ವಿಮಾನದ ರೆಕ್ಕೆಯ ಫೋಟೋವನ್ನು ಶೇರ್ ಮಾಡಿದ್ದಾರೆ

ಹಾಗೆ ಈ ಫೋಟೋದಲ್ಲಿ Be Someone's Rainbow today ಎಂದು ಬರೆದುಕೊಂಡಿದ್ದಾರೆ

Yuvarajkumar Divorce: ಯುವರಾಜ್‌‌ಕುಮಾರ್ ಡಿವೋರ್ಸ್ ಪ್ರಕರಣ, ಕೋರ್ಟ್ ಮೆಟ್ಟಿಲೇರಿದ ನಟಿ ಸಪ್ತಮಿಗೌಡ!