Sara Annaiah ಲಂಗ ದಾವಣಿಯಲ್ಲಿ ಸೋ ಕ್ಯೂಟ್

ನಟಿ ಸಾರಾ ಅಣ್ಣಯ್ಯ ಲಂಗ ದಾವಣಿ ಹಾಕಿಕೊಂಡ ಫೋಟೋಗೆ ಪೋಸ್ ಕೊಟ್ಟಿದ್ದಾರೆ

ಕನ್ನಡತಿ ಧಾರಾವಾಹಿ ಮೂಲಕ ವರೂಧಿನಿ ಎಂದೇ ಫೇಮಸ್ ಆಗಿರುವ ಸಾರಾ ಅಣ್ಣಯ್ಯ ಲಂಗ ದಾವಣಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ

ಪಿಂಕ್ ಅಂಡ್ ರೆಡ್ ಕಾಂಬಿನೇಷನ್ ಟ್ರೆಡಿಷನಲ್ ಡ್ರೆಸ್ ನಲ್ಲಿ ಸಾರಾ ಅಣ್ಣಯ್ಯ ತುಂಬಾ ಮುದ್ದಾಗಿ ಕಾಣ್ತಾ ಇದ್ದಾರೆ

ಡ್ರೆಸ್‍ಗೆ ತಕ್ಕಂತೆ ಸರ, ಕಿವಿಯೊಲೆ, ಬಳೆ, ಉಂಗುರ ಹಾಕಿದ್ದಾರೆ

ಸಾರಾ ಅಣ್ಣಯ್ಯ ಈ ಮೊದಲು ಕನ್ನಡತಿ ಸೀರಿಯಲ್ ಮಾಡ್ತಾ ಇದ್ರು

ಅದರಲ್ಲಿ ವರೂಧಿನಿ ಪಾತ್ರ ಮಾಡಿದ್ದರು

ಹೀರೋ ಹೀರೋ ಎಂದು ಹರ್ಷನ ಹಿಂದೆ ಬಿದ್ದಿದ್ರು. ಧಾರಾವಾಹಿ ಮುಗಿಯುವ ಸಮಯದಲ್ಲಿ ಮನಸ್ಸು ಬದಲಾಯಿಸಿದ್ರು

ಈಗ ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ಪಾತ್ರ ಮಾಡ್ತಿದ್ದಾರೆ

ಮಹಿಮಾ ಆಗಿಯೂ ಕರುನಾಡ ಜನರ ಮನಸ್ಸು ಗೆದ್ದಿದ್ದಾರೆ. ಇಲ್ಲೂ ಸಹ ಜೋರು ಪಾತ್ರ. ಇವರು ಹೇಳಿದ್ದೇ ಆಗಬೇಕು ಎನ್ನುವ ಹಠ ಇವರಿಗೆ