ನಟ ಅಭಿಷೇಕ್ ಅಂಬರೀಷ್ ಅವರು ತಂದೆಯಾಗುವ ಖುಷಿಯಲ್ಲಿದ್ದಾರೆ.
ಸ್ಯಾಂಡಲ್ ವುಡ್ ನಟ ಅಭಿಷೇಕ್ ಅವರ ಪತ್ನಿ ಅವಿವಾ ಗರ್ಭಿಣಿಯಾಗಿದ್ದಾರೆ.
Jnr. ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಹೊಸ ಅತಿಥಿಯನ್ನು ಸ್ವಾಗತಿಸಲು ಅಂಬಿ ಕುಟುಂಬಸ್ಥರು ಸಜ್ಜಾಗಿದ್ದು ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಅಭಿಷೇಕ್ ಪತ್ನಿ ಗರ್ಭಿಣಿ ಯಾಗಿದ್ದು ಅದ್ದೂರಿಯಾಗಿ ಸೀಮಂತ ಮಾಡಲು ಪ್ಲಾನ್ ಮಾಡಲಾಗಿದೆ.
ಅಂತೂ ಈಗ ಅಂಬಿ ಮನೆಯಲ್ಲಿ ಪುಟ್ಟ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಮನೆ ಮಂದಿ.
ನಟ ಅಭಿಷೇಕ್ ಹಾಗೂ ಅವಿವಾ ಬಿದ್ದಪ್ಪ ಮದುವೆ ಕಳೆದ ವರ್ಷ ಜೂನ್ 5ರಂದು ಅದ್ಧೂರಿಯಾಗಿ ನಡೆದಿತ್ತು.
ಅಭಿಷೇಕ್ ಅಂಬರೀಷ್ ಪತ್ನಿ ಅವಿವಾ ಬಿದ್ದಪ್ಪ, ಮಾಡೆಲ್ ಹಾಗೂ ಫ್ಯಾಷನ್ ಡಿಸೈನರ್ ಆಗಿದ್ದಾರೆ.
ಹಿರಿಯ ನಟ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಮದುವೆಗೆ ಅನೇಕರು ಗಣ್ಯರು ಆಗಮಿಸಿದ್ದರು.
ಅಭಿಷೇಕ್ ವಿದೇಶಕ್ಕೆ ಹೋಗಿದ್ದು ಮುಂದಿನ ಚಿತ್ರಕ್ಕೆ ಕಿಕ್ ಬಾಕ್ಸಿಂಗ್ ಕಲಿಯುತ್ತಿದ್ದರು ನಟ.