ಕೋಮಲ್‌ ಅವರನ್ನು ಕರೆಸಿಕೊಂಡ ಕಾರಣಿಕದ ಕೊರಗಜ್ಜ!

ನಟ ಕೋಮಲ್ ಅವರನ್ನ ತನ್ನಲ್ಲಿಗೆ ಕರೆಸಿಕೊಂಡಿತೇ ಕಾರಣಿಕ ದೈವ!

ಸಿನೆಮಾ ಶೂಟಿಂಗ್ ವೇಳೆ ಬಾಯ್ತಪ್ಪಿನಿಂದ ಬಂದಿದ್ದ ಕೊರಗಜ್ಜ.

ನಟ ಕೋಮಲ್ ದೈವದ ಆದಿಸ್ಥಳಕ್ಕೆ ಆಗಮಿಸಿ ದರ್ಶನ ಪಡೆದರು.

ತುಳುನಾಡಿನ ದೈವಗಳು ಕಾರಣಿಕಕ್ಕೆ ಭಾರೀ ಪ್ರಸಿದ್ಧಿ ಪಡೆದಿದೆ.

ಮನೆ ಬಳಿ ಪ್ರತ್ಯಕ್ಷವಾದ 12 ಅಡಿ ಉದ್ದದ ಕಾಳಿಂಗ ಸರ್ಪ!

ಸೆಲೆಬ್ರಿಟಿಗಳು ಕೊರಗಜ್ಜನಿಗೆ ಹರಕೆ ಹೇಳಿಕೊಳ್ಳುವುದು ಇತ್ತೀಚಿನಲ್ಲಿ ಹೆಚ್ಚಾಗಿವೆ.

ಶೈನ್ ಶೆಟ್ಟಿ ಬಾಯಿಯಿಂದ ಬಾಯಿ ತಪ್ಪಿಂದ ಕೊರಗಜ್ಜನ ಡೈಲಾಗ್ ಬಂದಿತ್ತು.

ಕೊರಗಜ್ಜನ ಆದಿಸ್ಥಳದ ಮುಂದೆ ಹಾಜರಾಗಿ ಚಕ್ಕುಲಿ, ವೀಳ್ಯದೆಲೆ ಇಟ್ಟು ಪ್ರಾರ್ಥನೆ ಸಲ್ಲಿಸಿದ್ದಾರೆ.

ಕೋಮಲ್ ಅವರನ್ನ ದೈವಸ್ಥಾನದ ಸಮಿತಿ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭ ಅವರ ಪತ್ನಿ ಅನುಸೂಯ ಕೂಡಾ ಜೊತೆಗಿದ್ದರು.